అర్థం : ಯಾವ ರೀತಿಯ ಚಿಂತೆ, ಅಪೇಕ್ಷೆ ಅಥವಾ ದೂರುಗಳಿಲ್ಲದ ಅಥವಾ ಯಾವುದೇ ವಿಷಯದಲ್ಲಿ ಪೂರ್ತಿ ಸಂತಸಗೊಳ್ಳುವ ಭಾವ
ఉదాహరణ :
ನನ್ನ ಕೆಲಸವು ನಿಮಗೆ ತೃಪ್ತಿ ತಂದಿದೆಯೋ ಇಲ್ಲವೋ?
పర్యాయపదాలు : ತಣಿವು, ತೃಪ್ತಿ, ಸಮಾಧಾನ
ఇతర భాషల్లోకి అనువాదం :
Happiness with one's situation in life.
contentment