పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸ್ವಲ್ಪ అనే పదం యొక్క అర్థం.

ಸ್ವಲ್ಪ   ನಾಮಪದ

అర్థం : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು

ఉదాహరణ : ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.

పర్యాయపదాలు : ಅಭಾವ, ಅರಕೆ, ಅಲ್ಪಕಾಲ, ಕಡಮೆ, ಕಡಿಮೆ, ಕಮ್ಮಿ


ఇతర భాషల్లోకి అనువాదం :

Lack of an adequate quantity or number.

The inadequacy of unemployment benefits.
deficiency, inadequacy, insufficiency

అర్థం : ಯಾವುದೇ ಸಂಗತಿ, ವಸ್ತು, ಸ್ಥಾನ, ಅವಧಿಯ ತುಂಬಾ ಕಡಿಮೆ ಭಾಗವನ್ನು ಸೂಚಿವುದು

ఉదాహరణ : ನನ್ನ ಚಹಾದಲ್ಲಿ ಅಲ್ಪ ಪ್ರಮಾಣದ ಉಪ್ಪು ಬೆರೆತಂತಿದೆ.

పర్యాయపదాలు : ಅಲ್ಪ, ಕಡಿಮೆ, ಕೊಂಚ, ತುಸು


ఇతర భాషల్లోకి అనువాదం :

किसी वस्तु, स्थान, अवधि आदि का थोड़ा या छोटा भाग।

वह औषधि का अल्पांश मुँह में डालकर कई गिलास पानी गटक गया।
अल्प अंश, अल्पांश, न्यून अंश, न्यूनांश

A small amount or duration.

He accepted the little they gave him.
little

ಸ್ವಲ್ಪ   ಗುಣವಾಚಕ

అర్థం : ತುಂಬಾ ಕಡಿಮೆ ಅಂಶವಿರುವುದು

ఉదాహరణ : ಈ ಭಾಗದಲ್ಲಿ ಕಡಿಮೆ_ಪ್ರಮಾಣದ ಮುಸ್ಲೀಮರಿದ್ದಾರೆ.

పర్యాయపదాలు : ಅಲ್ಪ, ಕಡಿಮೆ ಪ್ರಮಾಣದ


ఇతర భాషల్లోకి అనువాదం :

कम अंश से संबंधित या कम अंश का।

इस क्षेत्र का न्यूनांशीय भाग बाढ़ से घिर गया है।
अल्पक, थोड़ा, न्यून, न्यूनांशीय

అర్థం : ಯಾವುದು ಸಂಖ್ಯೆಯಲ್ಲಿ ಕಡಿಮೆಯಿದೆಯೋ

ఉదాహరణ : ನನಗೆ ಸ್ವಲ್ಪ ಹಣದ ಅವಶ್ಯಕತೆಯಿದೆನೆನ್ನೆಯ ಸಮಾರಂಭದಲ್ಲಿ ಸ್ವಲ್ಪ ಜನ ಬಂದಿದ್ದರು.

పర్యాయపదాలు : ಕೊಂಚ


ఇతర భాషల్లోకి అనువాదం :

जो संख्या में कम हो।

मुझे कुछ रुपयों की ज़रूरत है।
कल की पार्टी में इनेगिने लोग आए थे।
इना-गिना, इनागिना, कतिपय, कमतर, कुछ, चंद, चन्द, बहुत कम, हेक

అర్థం : ತುಂಬಾ ಕಡಿಮೆ ಪ್ರಮಾಣವನ್ನು ಸೂಚಿಸುವುದು

ఉదాహరణ : ನನಗೆ ಸ್ವಲ್ಪ ಹಣ ಬೇಕಾಗಿದೆ.

పర్యాయపదాలు : ಅಲ್ಪ, ಕಡಿಮೆ, ಕಮ್ಮಿ


ఇతర భాషల్లోకి అనువాదం :

जो मात्रा में कम हो।

अपनी मेहनत के बल पर उसने कम समय में अत्यधिक उन्नति की है।
अनति, अप्रचुर, अबहु, अभूयिष्ट, अभूरि, अलप, अलीक, अल्प, आंशिक, इखद, ईषत, ईषत्, ईषद, ईषद्, ऊन, कतिपय, कम, कमतर, कुछ, गाध, जरा, ज़रा, तनि, तनिक, तोष, थोड़ा, न्यून, बारीक, बारीक़, मनाक, मनाग, लेश

అర్థం : ತೀರಾ ಕಡಿಮೆಯಾಗಿರುವ ಪ್ರಮಾಣ

ఉదాహరణ : ನದಿಯಲ್ಲಿ ನೀರು ಅತ್ಯಲ್ಪವಾದ ಕಾರಣ ನೀರಾವರಿಗಾಗಿ ನೀರು ಸಾಲುತ್ತಿಲ್ಲ.

పర్యాయపదాలు : ಅತ್ಯಲ್ಪವಾದ, ಅತ್ಯಲ್ಪವಾದಂತ, ಅತ್ಯಲ್ಪವಾದಂತಹ, ಸಾಕಷ್ಟಿರದ, ಸಾಕಷ್ಟಿರದಂತ, ಸಾಕಷ್ಟಿರದಂತಹ


ఇతర భాషల్లోకి అనువాదం :

जो बहुत ही कम हो।

अत्यल्प बारिश होने की वज़ह से धान की रोपाई पिछड़ रही है।
अत्यल्प, अल्पिष्ठ, ज़रा सा, स्वल्प

Deficient in amount or quality or extent.

Meager resources.
Meager fare.
meager, meagerly, meagre, scrimpy, stingy

ಸ್ವಲ್ಪ   ಕ್ರಿಯಾವಿಶೇಷಣ

అర్థం : ಯಾವುದಾದರೂ ಕಡಿಮೆ ಪ್ರಮಾಣದಲ್ಲಿ ಗೊತ್ತಿರುವುದನ್ನು ತಿಳಿಸುವುದು

ఉదాహరణ : ನನಗೆ ತೆಲುಗು ಮಾತಡಲು ಸ್ವಲ್ಪ ಬರುತ್ತದೆ.

పర్యాయపదాలు : ಅಲ್ಪ-ಸ್ವಲ್ಪ, ಸ್ವಲ್ಪ ಸ್ವಲ್ಪ


ఇతర భాషల్లోకి అనువాదం :

कम मात्रा में।

उसने अल्पतः हर व्यंजन का स्वाद लिया।
अल्पतः, अल्पशः, थोड़ा थोड़ा, थोड़ा-थोड़ा

అర్థం : ಸಣ್ಣ-ಪುಟ್ಟ ಪ್ರಮಾಣದ

ఉదాహరణ : ಇನ್ನೂ ಸ್ವಲ್ಪ ಕೆಲಸ ಬಾಕಿಯಿದೆ.

పర్యాయపదాలు : ಕೊಂಚ


ఇతర భాషల్లోకి అనువాదం :

थोड़े परिमाण में।

आपका काम कुछ बाकी है।
कुछ

To a small degree or extent.

His arguments were somewhat self-contradictory.
The children argued because one slice of cake was slightly larger than the other.
more or less, slightly, somewhat