అర్థం : ಅಕ್ಕಿಯಲ್ಲಿರುವ ಕಸ, ಕಡ್ಡಿಯನ್ನು ಆರಿಸಿ ಅದನ್ನು ಸ್ವಚ್ಛ ಮಾಡುವ ಪ್ರಕ್ರಿಯೆ
ఉదాహరణ :
ಅಮ್ಮ ಅಕ್ಕಿಯನ್ನು ಹಾರಿಸುತ್ತಿದ್ದಾಳೆ.
పర్యాయపదాలు : ಆರಿಸು
ఇతర భాషల్లోకి అనువాదం :
అర్థం : ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು
ఉదాహరణ :
ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.
ఇతర భాషల్లోకి అనువాదం :
Make clean by removing dirt, filth, or unwanted substances from.
Clean the stove!.అర్థం : ಶುದ್ಧ ಮಾಡುವುದು
ఉదాహరణ :
ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ನೀರಿನಲ್ಲಿ ಹಾಕಿ ಶೋಧಿಸುತ್ತಾರೆ.
పర్యాయపదాలు : ಶುದ್ಧ ಮಾಡು, ಶೋಧಿಸು
ఇతర భాషల్లోకి అనువాదం :