సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಎತ್ತರದ ಜಾಗದಿಂದಬೆಟ್ಟದಿಂದ ಹರಿದು ಬರುವ ಪ್ರವಾಹ
ఉదాహరణ : ಝರಿಯು ಪ್ರಕೃತಿ ಕೊಡುಗೆವರದಾನ.
పర్యాయపదాలు : ಕಾಲುವೆ, ಜಲಪಾತ, ಝರಿ, ನೀರಿನ ಝರಿ, ಪ್ರವಾಹ, ಹೊನಲು, ಹೊಳೆ
ఇతర భాషల్లోకి అనువాదం :हिन्दी English
ऊँचे स्थान से गिरने वाला जलप्रवाह।
A steep descent of the water of a river.
అర్థం : ತುಂಬಿ ಹರಿಯುವ ದ್ರವ ಅಥವಾ ನೀರು
ఉదాహరణ : ನದಿಯ ಪ್ರವಾಹವನ್ನು ತಡೆಗಟ್ಟಲು ಒಡ್ಡು ಅಥವಾ ಕಟ್ಟೆಯನ್ನು ಕಟ್ಟಲಾಗುತ್ತದೆ.
పర్యాయపదాలు : ತೆರೆ, ಪ್ರವಾಹ, ಬುಗ್ಗೆ, ಸೆಲೆ, ಸೆಳೆತ, ಹರಿಯುವ ನೀರು, ಹೊಯಿಲು
बहता हुआ या प्रवाहित द्रव।
A natural body of running water flowing on or under the earth.
ఆప్ స్థాపించండి