పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸ್ರವಿಸುವಂತಹ అనే పదం యొక్క అర్థం.

ಸ್ರವಿಸುವಂತಹ   ಗುಣವಾಚಕ

అర్థం : ಯಾವುದರಿಂದ ದ್ರವ ಪದಾರ್ಥ ಹನಿಹನಿಯಾಗಿ ಬೀಳುತ್ತದೆಯೋ

ఉదాహరణ : ಅವರು ಸೋರುವ ಪಾತ್ರೆಯಲ್ಲಿ ನೀರನ್ನು ಇಟ್ಟಿದ್ದಾರೆ.

పర్యాయపదాలు : ಒಸರು, ಒಸರುವಂತ, ಒಸರುವಂತಹ, ಸೋರುವ, ಸೋರುವಂತ, ಸೋರುವಂತಹ, ಸ್ರವಿಸು, ಸ್ರವಿಸುವಂತ


ఇతర భాషల్లోకి అనువాదం :

जिसमें से तरल पदार्थ बूँद-बूँद करके टपके।

उसने रिसाऊ बर्तन में पानी रखा है।
रिसाऊ

అర్థం : ಸ್ರವಿಸುವ ರೂಪದಲ್ಲಿ ಹೊರಬರುವಂತಹ

ఉదాహరణ : ಶರೀರದ ಕೆಲವು ಅಂಗಗಳಲ್ಲಿ ನಿಶ್ಚಿತ ಪ್ರಮಾಣದಲ್ಲಿ ಸ್ರವಿಸುವ ಅಥವಾ ಹರಿಯುವ ಹಾರ್ಮೋನುಗಳು ಉಪಯೋಗಿಯಾಗಿರುತ್ತವೆ.

పర్యాయపదాలు : ಸ್ರವಿಸುವ, ಸ್ರವಿಸುವಂತ, ಹರಿಸುವ


ఇతర భాషల్లోకి అనువాదం :

स्राव के रूप में निकला या निकाला हुआ।

शरीर के कुछ अंगों से निश्चित मात्रा में स्रावित हार्मोन उपयोगी होते हैं।
स्रावित