అర్థం : ಆಗಿಹೋದದ್ದನ್ನು ಮನಸ್ಸಿಗೆ ತಂದುಕೊಳ್ಳುವುದು
ఉదాహరణ :
ಬಾಲ್ಯದ ನೆನಪು ಮನಸ್ಸಿಗೆ ಮುದ ನೀಡುತ್ತದೆ.
ఇతర భాషల్లోకి అనువాదం :
అర్థం : ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು
ఉదాహరణ :
ಅವರು ಪ್ರತಿ ದಿನ ಬೆಳಗ್ಗೆ ಜಪವನ್ನು ಮಾಡುತ್ತಾರೆ.
పర్యాయపదాలు : ಜಪ, ನಾಮ ಸ್ಮರಣೆ, ನಾಮ-ಸ್ಮರಣೆ, ನಾಮಸ್ಮರಣೆ
ఇతర భాషల్లోకి అనువాదం :
అర్థం : ಯಾವುದೋ ನೋಡಿದ, ಕೇಳಿದ ಅಥವಾ ಆಡಿದ ಮಾತುಗಳನ್ನು ಮನಸ್ಸಿನಲ್ಲಿ ಧ್ಯಾನ ಮಾಡುತ್ತಾ ಅಥವಾ ಮತ್ತೆ ನೆನೆಯುವ ಕ್ರಿಯೆ
ఉదాహరణ :
ಈ ಮೊದಲು ನಾನು ನಿಮ್ಮನ್ನು ಎಲ್ಲಿ ನೋಡಿದೆ ಎಂದು ನೆನೆಪೆಗೆ ಬರುತ್ತಿಲ್ಲ
పర్యాయపదాలు : ಜ್ಞಾಪಕ, ನೆನಪು, ಸ್ಮೃತಿ
ఇతర భాషల్లోకి అనువాదం :
The cognitive processes whereby past experience is remembered.
He can do it from memory.అర్థం : ಅಂತಃಕರಣ ಅಥವಾ ಮನಸ್ಸಿನ ಶಕ್ತಿ ಅವರಿಗೆ ಯಾವುದೋ ವಸ್ತು ಅಥವಾ ಮಾತು ಸ್ಮರಣೆಗೆ ಬರುವಂತೆ ಮಾಡುವುದು ಮತ್ತು ಬೇರೆ ರೀತಿಯ ಭಾವನೆ ಸಹ ಉತ್ಪತ್ತಿ ಮಾಡುವುದು ಅಥವಾ ಯಾವುದೋ ಒಂದು ಘಟನೆಯನ್ನು ಜಾಗೃತವಾಗುವ ಹಾಗೆ ಮಾಡುವುದು
ఉదాహరణ :
ನಾನು ಅವರನ್ನು ಒಂದು ಬಾರಿ ನೋಡಿದ್ದೇನೆ ಆದರೆ ಅವರ ಮುಖ ನನ್ನ ನೆನಪಿಗೆ ಬರುತ್ತಿಲ್ಲ
ఇతర భాషల్లోకి అనువాదం :
అర్థం : ಮರೆತು ಹೋದಂತಹ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ ಕ್ರಿಯೆ
ఉదాహరణ :
ಚಿಕ್ಕಂದಿನಲ್ಲಿ ಶಿಕ್ಷಕನಿಂದ ಪಡೆದ ಏಟನ್ನು ನೆನಪಿಸಿಕೊಳ್ಳುತ್ತಲೇ ಉಮೇಶನು ಹೆದರಿಕೊಂಡನು.
పర్యాయపదాలు : ಅನುಸ್ಮರಣೆ, ನೆನಪು
ఇతర భాషల్లోకి అనువాదం :
भूली हुई बात फिर से याद आ जाने की क्रिया।
बचपन में शिक्षक द्वारा पड़ी मार का अनुस्मरण आते ही उमेश सहम गया।The process of remembering (especially the process of recovering information by mental effort).
He has total recall of the episode.అర్థం : ಪರಿಸ್ಥಿತಿಯ-ಚಲನೆ
ఉదాహరణ :
ಪರದೇಶಕ್ಕೆ ಹೋದ ಮೇಲೆ ಹಳ್ಳಿಯಲ್ಲಿರುವ ತನ್ನ ತಂದೆ-ತಾಯಿಯನ್ನು ಯಾವಾಗಲು ನೆನಪಿಸಿಕೊಳ್ಳಲಿಲ್ಲ.
పర్యాయపదాలు : ನೆನಪು ಇಲ್ಲದಿರುವುದು, ಸ್ಮೃತಿ
ఇతర భాషల్లోకి అనువాదం :
Paying particular notice (as to children or helpless people).
His attentiveness to her wishes.అర్థం : ಒಂಭತ್ತು ಪ್ರಕಾರದ ಭಕ್ತಿಗಳಲ್ಲಿ ಒಂದು ಅದರಲ್ಲಿ ಭಕ್ತನು ಯಾವಾಗಲು ತನ್ನ ಇಷ್ಠ ದೇವರನ್ನು ನೆನಪಿಸಿಕೊಳ್ಳುತ್ತಾನೆ
ఉదాహరణ :
ಕೆಲವು ಭಕ್ತರು ಕೆಲಸ ಮಾಡುತ್ತಳೇ ದೇವರ ಸ್ಮರಣೆ ಮಾಡುತ್ತಾರೆ.
పర్యాయపదాలు : ನಾಮ ಸ್ಮರಣೆ
ఇతర భాషల్లోకి అనువాదం :
(Hinduism) loving devotion to a deity leading to salvation and nirvana. Open to all persons independent of caste or sex.
bhaktiఅర్థం : ಕಂಡುಹಿಡಿಯುವ ಕ್ರಿಯೆ ಅಥವಾ ಭಾವನೆ
ఉదాహరణ :
ಹಿಂದಿನ ಕಾಲದಲ್ಲೇ ತಾಮ್ರವನ್ನು ಗುರುತಿಸಿದ್ದರು.
పర్యాయపదాలు : ಗುರುತು, ನೆನಪಿನ ಕುರುಹು, ಪರಿಚಯ
ఇతర భాషల్లోకి అనువాదం :
The process of recognizing something or someone by remembering.
A politician whose recall of names was as remarkable as his recognition of faces.