అర్థం : ಒಂದು ವಸ್ತು ಇನ್ನೊಂದು ವಸ್ತುವಿಗೆ ಅಂಟಿಸುವ ಅಥವಾ ಮುಟ್ಟುವ ಕ್ರಿಯೆ
ఉదాహరణ :
ಮೋಹನನು ಮತ್ತೆ-ಮತ್ತೆ ಹಾವನ್ನು ಸ್ಪರ್ಶಿಸುತ್ತಿದ್ದಾನೆ.
పర్యాయపదాలు : ಮುಟ್ಟುವಿಕೆ, ಮುಟ್ಟುವುದು, ಸವರುವುದು, ಸ್ಪರ್ಶಿಸುವುದು
ఇతర భాషల్లోకి అనువాదం :
అర్థం : ತ್ವಚೆಯ ಆ ಗುಣದಿಂದ ಮುಟ್ಟುವ, ಒತ್ತುವ ಅಥವಾ ಹಿಸುಕುವ ಮೊದಲಾದವುಗಳ ಅನುಭವಾಗಿರುತ್ತದೆ
ఉదాహరణ :
ಅಂಗಗಳಿಗೆ ಉಂಟಾಗುವಂತಹ ಪಾರ್ಶ್ವವಾಯುವಿನಿಂದಾಗಿ ಆ ಅಂಗವು ಸ್ಪರ್ಶತೆಯ ಅನುಭವವನ್ನು ಕಳೆದುಕೊಳ್ಳುತ್ತದೆ.
ఇతర భాషల్లోకి అనువాదం :
त्वचा का वह गुण जिससे छूने, दबने आदि का अनुभव होता है।
अंगों के पक्षाघात से उस अंग का स्पर्श भी समाप्त हो जाता है।