పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸ್ನಾನ ಮಾಡು అనే పదం యొక్క అర్థం.

ಸ್ನಾನ ಮಾಡು   ಕ್ರಿಯಾಪದ

అర్థం : ಶರೀರವನ್ನು ಸ್ವಚ್ಛ ಮಾಡುವುದಕ್ಕಾಗಿ ನೀರಿನಿಂದ ತೊಳೆಯುವುದು

ఉదాహరణ : ಅಜ್ಜನು ಚಳಿಗಾಲದಲ್ಲಿ ತಣ್ಣಗಿರುವ ನೀರಿನಿಂದ ಸ್ನಾನ ಮಾಡುತ್ತಾರೆ.

పర్యాయపదాలు : ಜಳಕ ಮಾಡು, ಸ್ನಾನಮಾಡು


ఇతర భాషల్లోకి అనువాదం :

शरीर साफ करने के लिए उसे जल से धोना।

दादाजी ठंड के दिनों में गुनगुने पानी से नहाते हैं।
अन्हाना, नहाना, स्नान करना

Cleanse the entire body.

Bathe daily.
bathe

అర్థం : ಯಾವುದಾದರು ದ್ರವ ಪದಾರ್ಥದಿಂದ ಶರೀರವನ್ನು ತೊಳೆ

ఉదాహరణ : ನೀವು ಬೆವರಿನಿಂದಲೇ ಸ್ನಾನ ಮಾಡಿದ್ದೀಯಾ!

పర్యాయపదాలు : ಜಳಕ ಮಾಡು, ಮೀಯು


ఇతర భాషల్లోకి అనువాదం :

किसी तरल पदार्थ से सारे शरीर का तर होना।

तुम तो पसीने से नहा गये!।
नहाना

అర్థం : ಬೇರೆಯವರಿಗೆ ಸ್ನಾನ ಮಾಡಿಸುವ ಪ್ರಕ್ರಿಯೆ

ఉదాహరణ : ಪ್ರತಿದಿನ ಮುಂಜಾನೆ ಅಮ್ಮ ಮಗುವಿಗೆ ಬಿಸಿನೀರಿನಿಂದ ಸ್ನಾನ ಮಾಡಿಸುತ್ತಾರೆ.

పర్యాయపదాలు : ಜಳಕ ಮಾಡು, ಮೈ ತೊಳೆ


ఇతర భాషల్లోకి అనువాదం :

दूसरे को नहाने में प्रवृत्त करना।

माँ बच्चे को रोज़ सुबह गरम पानी से नहलाती है।
अन्हवाना, नहलाना, नहवाना, स्नान कराना

అర్థం : ನೀರಿನೊಳಗೆ ಇಳಿದು ಸ್ನಾನ ಮಾಡುವ ಪ್ರಕ್ರಿಯೆ

ఉదాహరణ : ಋಷಿಗಳು ಪ್ರತಿದಿನ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ

పర్యాయపదాలు : ಜಳಕ ಮಾಡು


ఇతర భాషల్లోకి అనువాదం :

पानी में घुसकर स्नान करना।

ऋषि प्रतिदिन गंगा नदी में निमज्जन करते हैं।
अवगाहना, निमज्जन करना

అర్థం : ಮುಟ್ಟುದಿನಗಳು ಕಳೆದ ನಂತರ ಸ್ತ್ರೀಯರು ಮಾಡುವ ಸ್ನಾನ

ఉదాహరణ : ಪ್ರಾಯಃ ಸ್ತ್ರೀಯರು ಮೂರು ದಿನಗಳ ನಂತರ ಸ್ನಾನ ಮಾಡುತ್ತಾರೆ.

పర్యాయపదాలు : ಜಳಕ ಮಾಡು, ಮಿಂದೆ, ಮೀಯು


ఇతర భాషల్లోకి అనువాదం :

रजोधर्म से निवृत्त होने पर स्त्री का स्नान करना।

प्रायः स्त्रियाँ तीन दिन के बाद नहाती हैं।
नहाना