పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸ್ಥಿರವಾಗಿ అనే పదం యొక్క అర్థం.

ಸ್ಥಿರವಾಗಿ   ನಾಮಪದ

అర్థం : ದೂರವಾಗುವ ಸ್ಥಿತಿ

ఉదాహరణ : ನಮ್ಮ ಸಂಬಂಧಗಳಲ್ಲಿ ಯಾವುದೇ ಗಟ್ಟಿತನವಿಲ್ಲ

పర్యాయపదాలు : ಗಟ್ಟಿಯಾಗಿ


ఇతర భాషల్లోకి అనువాదం :

दूरी होने की अवस्था।

हमारे रिश्तों में कोई खटास नहीं है।
खटास, खट्टापन

Indifference by personal withdrawal.

Emotional distance.
aloofness, distance

అర్థం : ಗ್ರಹಿಕೆ ಅಥವಾ ಜ್ಞಾನದಲ್ಲಿ ಯಾವುದೇ ಭ್ರಮೆ ಅಥವಾ ಅನಿಶ್ಚಿತ ಸ್ಥಿತಿ ಇಲ್ಲದೆ ಇರುವುದು

ఉదాహరణ : ಈಶ್ವರನ ಅಸ್ಥಿತ್ವವನ್ನು ನಿಶ್ಚಯವಾಗಿ ಹೇಳಲು ಆಗುವುದಿಲ್ಲ.

పర్యాయపదాలు : ದೃಢವಾಗಿ, ನಿರ್ಣಯ, ನಿಶ್ಚಯ


ఇతర భాషల్లోకి అనువాదం :

ऐसी धारणा या ज्ञान जिसमें कोई भ्रम या दुविधा न हो।

ईश्वर के अस्तित्व का निश्चय कर पाना मुश्किल है।
अनुसमर्थन, दृढ़ीकरण, निश्चय

A position or opinion or judgment reached after consideration.

A decision unfavorable to the opposition.
His conclusion took the evidence into account.
Satisfied with the panel's determination.
conclusion, decision, determination

ಸ್ಥಿರವಾಗಿ   ಗುಣವಾಚಕ

అర్థం : ಯಾವುದೋ ಒಂದು ತನ್ನ ಜಾಗದಿಂದ ಕದಲದೆ ಇರುವ ಅಥವಾ ಗತಿಯೆ ಇಲ್ಲದೆ ಇರುವಂತಹ

ఉదాహరణ : ಪರ್ವತವು ಸದಾ ಸ್ಥಿರವಾಗಿ ಇರುವುದು.

పర్యాయపదాలు : ಅಚಲವಾದ, ಅಚಲವಾದಂತ, ಅಚಲವಾದವಾದಂತಹ, ಅಲುಗಾಡದೆ, ಅಲುಗಾಡದೆ ಇರುವ, ಅಲುಗಾಡದೆ ಇರುವಂತಹ, ಕದಲದ, ಕದಲದಂತ, ಕದಲದಂತಹ, ಕಾಯಂ, ಕಾಯಂ ಆದ, ಕಾಯಂ ಆದಂತ, ಕಾಯಂ ಆದಂತಹ, ಗತಿಹೀನ, ಗತಿಹೀನವಾದ, ಗತಿಹೀನವಾದಂತ, ಗತಿಹೀನವಾದಂತಹ, ಚಲಿಸದೆ, ಚಲಿಸದೆ ಇರುವ, ಚಲಿಸದೆ ಇರುವಂತ, ಚಲಿಸದೆ ಇರುವಂತಹ, ಯಾವಾಗಲು ಇರುವ, ಶಾಶ್ವತವಾಗಿ, ಶಾಶ್ವತವಾಗಿರುವ, ಶಾಶ್ವತವಾಗಿರುವಂತ, ಶಾಶ್ವತವಾಗಿರುವಂತಹ, ಸ್ಥಿರವಾಗಿರುವ, ಸ್ಥಿರವಾಗಿರುವಂತ, ಸ್ಥಿರವಾಗಿರುವಂತಹ


ఇతర భాషల్లోకి అనువాదం :

जो अपने स्थान से हटे नहीं या जिसे हटाया न जा सके।

पर्वत स्थिर होते हैं।
अचल, अटल, अडिग, अडोल, अनपाय, अनपायी, अपेल, अलोल, अविचल, अविचलित, कायम, खड़ा, गतिहीन, थिर, दृढ़, निश्चल, स्थिर