అర్థం : ಮನುಷ್ಯರು ಅಥವಾ ಪ್ರಾಣಿಗಳು ತಾವಿದ್ದ ಪ್ರದೇಶದಿಂದ ಆಹಾರ ಮಂತಾದ ಅಗತ್ಯಕ್ಕಾಗಿ ಇನ್ನೊಂದೆಡೆಗೆ ಸ್ಥಳವನ್ನು ಬದಲಿಸುವುದು
ఉదాహరణ :
ಬರಗಾಲದ ಕಾರಣ ಬಯಲು ಸೀಮೆ ಜನ ಮಲೆನಾಡಿನತ್ತ ಗುಳೆ ಹೊರಟಿದ್ದಾರೆ.
ఇతర భాషల్లోకి అనువాదం :
Migration into a place (especially migration to a country of which you are not a native in order to settle there).
immigration, in-migrationఅర్థం : ಯಾವುದಾದರು ವಸ್ತು ಅಥವಾ ವ್ಯಕ್ತಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ತಲುಪುವ ಅಥವಾ ಹೋಗುವ ಕ್ರಿಯೆ
ఉదాహరణ :
ಅನೇಕ ಜನರು ಹೊಟ್ಟೆಗಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಾರೆ.
ఇతర భాషల్లోకి అనువాదం :
किसी व्यक्ति के एक स्थान या देश से दूसरे स्थान पर या देश में पहुँचने या जाने की क्रिया।
बहुत सारे लोग रोजी-रोटी के लिए स्थानांतरण कर जाते हैं।అర్థం : ಯಾವುದಾದರು ವಸ್ತುವನ್ನು ಒಂದು ಸ್ಥಾನದಿಂದ ತೆಗೆದು ಇನ್ನೊಂದು ಸ್ಥಾನದಲ್ಲಿ ಇಡುವಂತಹ ಕ್ರಿಯೆ
ఉదాహరణ :
ರಮೇಶನು ತನ್ನ ಪುಸ್ತಕಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರ ಮಾಡಿದನು.