అర్థం : ಸ್ವಲ್ಪ ಸಮಯದವರೆಗೆ ನಿಲ್ಲಿಸಿರುವಂತಹ
ఉదాహరణ :
ಸ್ಥಗಿತವಾದ ಸಭೆಯು ಹತ್ತು ನಿಮಿಷಗಳ ನಂತರ ಪ್ರಾರಂಭವಾಗುತ್ತದೆ.
పర్యాయపదాలు : ಸ್ಥಗಿತವಾದಂತ, ಸ್ಥಗಿತವಾದಂತಹ
ఇతర భాషల్లోకి అనువాదం :
అర్థం : ಹರಿಯುವಿಕೆ, ಸಾಗುವಿಕೆ ಇಲ್ಲದ ಸ್ಥಗಿತ ಸ್ಥಿತಿ
ఉదాహరణ :
ನಿಂತ ನೀರಿನಲ್ಲಿ ರೋಗಾಣುಗಳ ಸಂಖ್ಯೆ ಹೆಚ್ಚು.
పర్యాయపదాలు : ನಿಂತ, ನಿಂತಂತ, ನಿಂತಂತಹ, ಸ್ಥಗಿತ, ಸ್ಥಗಿತವಾದಂತ, ಸ್ಥಗಿತವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
ఇతర భాషల్లోకి అనువాదం :