అర్థం : ಕಲ್ಲು, ಮರ ಮೊದಲಾದವುಗಳಿಂದ ಮಾಡಿರುವ ಗೋಲಾಕಾರದ, ಚೌಕಾಕಾರದ ಉದ್ದನೆಯ ತುಂಡು ಅಥವಾ ಈ ಆಕಾರದ ಯಾವುದಾದರು ವಸ್ತು
ఉదాహరణ :
ಕಂಬದಲ್ಲಿಯೇ ಭಗಂವತ ನರಸಿಂಹ ಪ್ರಕಟವಾದದ್ದು.
ఇతర భాషల్లోకి అనువాదం :
అర్థం : ಒಂದು ಪ್ರಕಾರದ ಮಾನವ ನಿರ್ಮಿತ ಸಂರಚನೆ ಅದರ ಉದ್ದ ಅದರ ವ್ಯಾಸಕ್ಕಿಂತ ಅಧಿಕವಾಗಿರುತ್ತದೆ ಮತ್ತು ನೇರವಾಗಿ ನಿಂತಿರುತ್ತದೆ ಅಥವಾ ಯಾವುದಾದರು ತುಂಬಾ ದೊಡ್ಡದಾದ ಭವನಕ್ಕಿಂತ ಎತ್ತರವಾಗಿರುತ್ತದೆ
ఉదాహరణ :
ಸ್ತಂಭಗಳಲ್ಲಿ ಹೈದರಾಬಾದ್ ನಲ್ಲಿರುವ ಚಾರ್ಮಿನಾರ್ ತುಂಬಾ ಪ್ರಸಿದ್ಧವಾಗಿದೆ.
ఇతర భాషల్లోకి అనువాదం :
A structure taller than its diameter. Can stand alone or be attached to a larger building.
tower