పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸೌಕರ್ಯ అనే పదం యొక్క అర్థం.

ಸೌಕರ್ಯ   ನಾಮಪದ

అర్థం : ಯಾವುದೇ ವಸ್ತುವನ್ನು ಇಡಬಹುದಾದ, ಯಾವುದನ್ನಾದರೂ ಇಡಿಸುವ, ಯಾವುದರದೇ ಒಳಗಡೆ ಇರುವ ಜಾಗ

ఉదాహరణ : ನಮ್ಮ ಸಾಮಾನುಗಳನ್ನು ಇಲ್ಲಿ ಇಡಲು ಎಡೆ ಇದೆಯಾ ?

పర్యాయపదాలు : ಅವಕಾಶ, ಎಡೆ, ಜಾಗ, ತೆರಪು, ಸ್ಥಳ


ఇతర భాషల్లోకి అనువాదం :

अटने या समाने या सुधार आदि की जगह।

इसमें और कपड़े रखने की कोई गुंजाइश नहीं है।
गुंजाइश

Opportunity for.

Room for improvement.
room

అర్థం : ಆ ಸ್ಥಿತಿಯುಲ್ಲಿ ಯಾವುದಾದರು ಕೆಲಸ ಮಾಡುವುದರಲ್ಲಿರುವ ಕಠಿಣತೆ ಅಥವಾ ಅಡಚಣೆಗಳು ಇಲ್ಲದಿರುವುದು

ఉదాహరణ : ಎರಡನೇಯವರಬೇರೆಯವರ ಜತೆಯಲ್ಲಿ ಕೆಲಸಮಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಜತೆಯಲ್ಲಿ ಕೆಲಸಮಾಡುವುದು ಸುಲಭಅನುಕೂಲ.

పర్యాయపదాలు : ಅನುಕೂಲತೆ, ಸರಳ, ಸವಲತ್ತು, ಸುಖ, ಸುಲಭ, ಸೌಲಭ್ಯ


ఇతర భాషల్లోకి అనువాదం :

वह स्थिति जिसमें कोई काम करने में कुछ कठिनता या अड़चन न हो।

दूसरों की अपेक्षा आपके साथ काम करने में ज्यादा सुविधा है।
आसानी, सहूलियत, सुगमता, सुभीता, सुविधा

Freedom from difficulty or hardship or effort.

He rose through the ranks with apparent ease.
They put it into containers for ease of transportation.
The very easiness of the deed held her back.
ease, easiness, simpleness, simplicity

అర్థం : ಯಾವುದಾದರೂ ಸಂಸ್ಥೆ ಅಥವಾ ಉಪಕರಣ ಒದಗಿಸುವ ವಿಶೇಷ ಸೇವೆ

ఉదాహరణ : ಈ ಮೊಬೈಲ್ ನಲ್ಲಿ ಇಂಟರ್ನೆಟ್ ಸೌಲಭ್ಯವಿದೆ.

పర్యాయపదాలు : ಅನುಕೂಲ, ಸೌಲಭ್ಯ


ఇతర భాషల్లోకి అనువాదం :

वह सेवा जो एक संस्था या कोई उपकरण आदि आपको देता है।

इस मोबाइल में इंटरनेट की भी सुविधा है।
फैसिलिटी, सुविधा

A service that an organization or a piece of equipment offers you.

A cell phone with internet facility.
facility

అర్థం : ಅನುಕೂಲ ಆಗುವ ಅವಸ್ಥೆ ಅಥವಾ ಭಾವನೆ

ఉదాహరణ : ಅನುಕೂಲವಿದ್ದರೆ ಕೆಲಸ ಮಾಡಲು ಸುಲಭವಾಗುವುದು

పర్యాయపదాలు : ಅನುಕೂಲತೆ, ಪ್ರತಿಕೂಲತೆ


ఇతర భాషల్లోకి అనువాదం :

अनुकूल होने की अवस्था या भाव।

अनुकूलता हो तो काम करना सहज होता है।
अनुकूलता, अप्रतिकूलता, अविरुद्धता, अविरोध, मुआफकत, मुआफ़िक़त, मुआफिकत

A feeling of sympathetic understanding.

compatibility