సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಮೇಲೆ ಹತ್ತಲು ಅಥವಾ ಕೆಳಗೆ ಇಳಿಯಲು ಇರುವ ಸಾಧನದ ಮೇಲೆ ಒಬ್ಬರಾದ ಮೇಲೆ ಒಬ್ಬರು ಹತ್ತಿಲು ಅವಕಾಶವಿರುವುದು
ఉదాహరణ : ಮೆಟ್ಟಿಲ ಮೇಲಿನಿಂದ ಅವನು ಜಾರಿ ಕೆಳಗೆ ಬಿದ್ದ.
పర్యాయపదాలు : ಪಾವಟೊಗೆ, ಮಹಡಿ, ಮೆಟ್ಟಿಲು
ఇతర భాషల్లోకి అనువాదం :हिन्दी English
ऊपर चढ़ने या उतरने के लिए स्थिर रूप से बनाया गया वह स्थान जिस पर एक के बाद एक पैर रखने का स्थान होता है।
A way of access (upward and downward) consisting of a set of steps.
అర్థం : ಮೇಲಿನ ಸ್ಥಾನವನ್ನು ಹತ್ತಲು ಅಥವಾ ಇಳಿಯಲು ಇರುವ ಸಾಧನದಲ್ಲಿ ಒಂದರ ನಂತರ ಮತ್ತೊಂದು ಕಾಲು ಇಡಲು ಜಾಗ ಮಾಡಿರುತ್ತಾರೆ
ఉదాహరణ : ಕಾಂಕ್ರೀಟ್ ಮನೆಗಳಲ್ಲಿ ಮೇಲೆ ಹತ್ತಲು ಮೆಟ್ಟುಗಳನ್ನು ನಿರ್ಮಿಸಿರುತ್ತಾರೆ.
పర్యాయపదాలు : ಪಾವಟಿಗೆ, ಮಹಡಿಮೆಟ್ಟಿಲು, ಮೆಟ್ಟಿಲು, ಮೆಟ್ಟಿಲು ಸಾಲು
ఆప్ స్థాపించండి