పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸೋದರಿ అనే పదం యొక్క అర్థం.

ಸೋದರಿ   ನಾಮಪದ

అర్థం : ಒಡಹುಟ್ಟಿದ ಕಿರಿಯಳು ಅಥವಾ ತಾಯಿಯ ತಂಗಿ ಅಥವಾ ಅಕ್ಕನ ಹೆಣ್ಣುಮಕ್ಕಳಲ್ಲಿ ಕಿರಿಯವಳು, ಅಪ್ಪನ ಅಣ್ಣ ಅಥವಾ ತಮ್ಮನ ಹೆಣ್ಣುಮಕ್ಕಳಲ್ಲಿ ಕಿರಿಯವಳು

ఉదాహరణ : ನನ್ನ ತಂಗಿಗೆ ಎರಡು ಗಂಡುಮಕ್ಕಳಿವೆ.

పర్యాయపదాలు : ತಂಗಿ, ಸಹೋದರಿ


ఇతర భాషల్లోకి అనువాదం :

किसी के विचार से उसकी माता की कन्या या चाची, मामी, फुआ आदि की लड़की या वह जिसे धर्म, समाज, कानून आदि के आधार पर बहन का दर्जा मिला हो।

मेरी चचेरी बहन बहुत ही मृदु स्वभाव की है।
बहन, बहना, बहिन, बहिनी, भगनी, भगिनी, स्वसा

A female person who has the same parents as another person.

My sister married a musician.
sis, sister

అర్థం : ಆ ತಂಗಿ ವಯಸ್ಸಿನಲ್ಲಿ ನನಗಿಂತ ಚಿಕ್ಕವಳು

ఉదాహరణ : ನನ್ನ ಚಿಕ್ಕ ತಂಗಿ ತುಂಬಾ ಚೆನ್ನಾಗಿ ಓದುತ್ತಾಳೆ.

పర్యాయపదాలు : ಅನುಜೆ, ಕಿರಿಯ ತಂಗಿ, ಕಿರಿಯ ಸೋದರಿ, ಕಿರಿಯವಳು, ಚಿಕ್ಕ ತಂಗಿ, ಚಿಕ್ಕ ಸೋದರಿ, ಚಿಕ್ಕವಳು, ತಂಗಿ


ఇతర భాషల్లోకి అనువాదం :

वह बहन जो उम्र में छोटी हो।

मेरी छोटी बहन पढ़ने में बहुत ही तेज़ है।
अनुजन्मा, अनुजा, अनुजाता, छोटी बहन

A younger sister.

little sister

అర్థం : ವ್ಯಕ್ತಿ ಒಬ್ಬರ ಸ್ವಂತ ಅಪ್ಪ ಅಮ್ಮನಿಗೆ ಹುಟ್ಟಿದ ಮಗಳು

ఉదాహరణ : ರಾಧ ನನ್ನ ಒಡಹುಟ್ಟಿದ ತಂಗಿಅಕ್ಕ

పర్యాయపదాలు : ಒಡಹುಟ್ಟಿದ ತಂಗಿ, ಒಡಹುಟ್ಟಿದ ಸೋದರಿ, ತಂಗಿ, ಸಹೋದರಿ


ఇతర భాషల్లోకి అనువాదం :

किसी के विचार से उसके माता-पिता की कन्या।

राधा मेरी सगी बहन है।
बहन, बहिन, सगर्भा, सगी बहन, सगी बहिन, सहोदरा, सोदरा

A female person who has the same parents as another person.

My sister married a musician.
sis, sister