సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಅಸಾಧ್ಯವಾದ ಯಾವುದನ್ನಾದರೂ ಮಾಡುವುದರಿಂದುಂಟಾಗುವ ಮನಸ್ಸಿನ ಭಾವ
ఉదాహరణ : ಆರು ವರ್ಷದ ಮಗು ಸಾವಿರ ಪುಟದ ಕಾದಂಬರಿ ಬರೆದು ಅಚ್ಚರಿ ಹುಟ್ಟಿಸಿದ್ದಾನೆ.
పర్యాయపదాలు : ಅಚ್ಚರಿ, ಕಟ್ಟೆಚ್ಚರ, ಚಮತ್ಕಾರ, ನಿಬ್ಬೆರಗು, ವಿಸ್ಮಯ
ఇతర భాషల్లోకి అనువాదం :हिन्दी English
कोई ऐसा आश्चर्यजनक या अद्भुत कार्य या व्यापार जो साधारणतः देखने में न आता हो और जो अलौकिक और असंभव-सा समझा जाता हो।
Any amazing or wonderful occurrence.
అర్థం : ವಿಸ್ಮಯ ಹಾಗು ಆಶ್ಚರ್ಯವುಂಟುಮಾಡುವಂಥ ಅಲೌಕಿಕ ಕಾರ್ಯ(ಸಾಮಾನ್ಯ ಮನುಷ್ಯರು ಮಾಡಲಾಗದಂಥಹ)
ఉదాహరణ : ಚಂದ್ರಕಾಂತನ ಕಥೆಗಳು ವಿಸ್ಮಯದಿಂದ ಕೂಡಿವೆ.
పర్యాయపదాలు : ಕೌತುಗ, ಬೆಕ್ಕಸ, ವಿಸ್ಮಯ
जादू के जोर से किया जाने वाला ऐसा आश्चर्यजनक काम जिसे लोग अलौकिक समझें।
ఆప్ స్థాపించండి