అర్థం : ಶರೀರದಲ್ಲಿ ಶಕ್ತಿ ಕಡಿಮೆಯಾಗುತ್ತಾ ಹೋಗುವ ಪ್ರಕ್ರಿಯೆ
ఉదాహరణ :
ಬಹುದಿನಗಳ ಕಾಯಿಲೆಯಿಂದಾಗಿ ಅವನ ದೇಹ ಸೊರಗುತ್ತಿದೆ.
పర్యాయపదాలు : ಅಶಕ್ತಗೊಳ್ಳು, ಅಶಕ್ತವಾಗು, ಕಡಿಮೆಯಾಗು, ಕಮ್ಮಿಯಾಗು, ಕೃಶ ಕಾಯವಾಗು, ಕೃಶ-ಕಾಯವಾಗು, ಕೃಶಕಾಯವಾಗು, ಕ್ಷೀಣ ಕಾಯವಾಗು, ಕ್ಷೀಣ-ಕಾಯವಾಗು, ಕ್ಷೀಣಕಾಯವಾಗು, ದುರ್ಬಲಗೊಳ್ಳು, ದುರ್ಬಲವಾಗು, ಬಲ ಕುಂದು, ಬಲ ಹೀನಗೊಳ್ಳು, ಬಲ ಹೀನವಾಗು, ಬಲ-ಕುಂದು, ಬಲ-ಹೀನಗೊಳ್ಳು, ಬಲ-ಹೀನವಾಗು, ಬಲಗುಂದು, ಬಲಹೀನಗೊಳ್ಳು, ಬಲಹೀನವಾಗು, ಶಕ್ತಿ ಕುಂದು, ಶಕ್ತಿ ಹೀನಗೊಳ್ಳು, ಶಕ್ತಿ ಹೀನವಾಗು, ಶಕ್ತಿ-ಕುಂದು, ಶಕ್ತಿ-ಹೀನಗೊಳ್ಳು, ಶಕ್ತಿ-ಹೀನವಾಗು, ಶಕ್ತಿಕುಂದು, ಶಕ್ತಿಗುಂದು, ಶಕ್ತಿಹೀನಗೊಳ್ಳು, ಶಕ್ತಿಹೀನವಾಗು, ಹಸಗೆಡು
ఇతర భాషల్లోకి అనువాదం :
शरीर का क्षीण होना।
वह धीरे-धीरे दुबला रहा है।అర్థం : ಕಾಂತಿಯು ಕಡಿಮೆಯಾಗುವುದು
ఉదాహరణ :
ಕೆಟ್ಟ ವಿಷಯವನ್ನು ಕೇಳಿ ಅವಳ ಮುಖ ಬಾಡಿಹೋಯಿತು.
పర్యాయపదాలు : ಉದಾಸೀನನಾಗು, ಕಳೆಗುಂದು, ಕಾಂತಿಹೀನವಾಗು, ಬಾಡು
ఇతర భాషల్లోకి అనువాదం :
कांति का मलिन पड़ना।
बुरी ख़बर सुन कर उसका चेहरा मुरझा गया।అర్థం : ಯಾವುದೇ ಸಸ್ಯ, ಪ್ರಾಣಿ ಅಥವಾ ವ್ಯಕ್ತಿಯು ಬಿಸಿಲು ಅಥವಾ ಇನ್ನಾವುದೇ ಕಾರಣದಿಂದಾಗಿ ಲವಲವಿಕೆಯಿಲ್ಲದಂತಾಗುವುದು ಅಥವಾ ಒಣಗಿದಂತಾಗುವ ಕ್ರಿಯೆ
ఉదాహరణ :
ತುಂಬಾ ಬಿಸಿಲು ಇರುವ ಕಾರಣ ಅವಳ ಮುಖ ಬಾಡಿದೆ.
పర్యాయపదాలు : ಕಳೆಗುಂದು, ಕಾಂತಿಹೀನವಾಗು, ಬಾಡು
ఇతర భాషల్లోకి అనువాదం :
Wither, as with a loss of moisture.
The fruit dried and shriveled.అర్థం : ದುರ್ಬಲವಾಗುವ ಪ್ರಕ್ರಿಯೆ
ఉదాహరణ :
ಪಕ್ಕದ ಮನೆಯವರು ತಮ್ಮ ಸೊಸೆಗೆ ಹೊಡೆದು ಹೊಡೆದು ಅವಳು ಸೊರಗಿ ಹೋಗುವಂತೆ ಮಾಡಿದ್ದಾರೆ.
పర్యాయపదాలు : ಕ್ಷೀಣಿಸು, ದುರ್ಬಲವಾಗು
ఇతర భాషల్లోకి అనువాదం :