పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸೊಕ್ಕು అనే పదం యొక్క అర్థం.

ಸೊಕ್ಕು   ನಾಮಪದ

అర్థం : ನಾನು ಇದ್ದೇನೆ ಅಥವಾ ನಾನು ಮಾಡುತ್ತೇನೆ ಎನ್ನುವುದರ ಭಾವ

ఉదాహరణ : ಅಹಂಕಾರವನ್ನು ತ್ಯಾಗ ಮಾಡುವುದರಿಂದ ಮಾತ್ರ ಮೋಕ್ಷವನ್ನು ಪಡೆಯಬಹುದು.

పర్యాయపదాలు : ಅಹಂಕಾರ, ಅಹಂಕಾರದ ವ್ಯವಸ್ಥೆ, ಅಹಂಕಾರದ ಸ್ಥಿತಿ, ಅಹಂಕೃತಿ, ಅಹಂಭಾವ, ಗರ್ವ, ನಾನತ್ವ


ఇతర భాషల్లోకి అనువాదం :

मनुष्य में होनेवाला यह ज्ञान या धारणा कि मैं हूँ या मैं करता हूँ तथा मेरी औरों से पृथक एवं स्वतंत्र सत्ता है।

अहं को त्यागकर ही मोक्ष पाया जा सकता है।
अस्मिता, अहं, अहं तत्व, अहंभाव, आत्म तत्व, मैं भाव

An inflated feeling of pride in your superiority to others.

ego, egotism, self-importance

అర్థం : ಧನ, ವಿಧ್ಯ, ಪ್ರಭುತ್ವ (ಅಧಿಕಾರ) ಮುಂತಾದವುಗಳಿಂದ ಅಹಂಕಾರ ತುಂಬಿರುವುದು

ఉదాహరణ : ಹಣದ ಮದದಲ್ಲಿ ಜಮೀನ್ ದಾರರು ಹಲವಾರು ರೈತರಿಗೆ ಕಾಟ ನೀಡಿದ್ದಾರೆ.

పర్యాయపదాలు : ಅಮಲು, ಅಹಂಕಾರ, ನಶೆ, ಮದ


ఇతర భాషల్లోకి అనువాదం :

धन, विद्या, प्रभुत्व (अधिकार) आदि का घमंड।

जमींदारी के नशे में ठाकुर ने कई किसानों को प्रताड़ित किया।
अभिमाद, ख़ुमार, ख़ुमारी, खुमार, खुमारी, नशा, मद

Excitement and elation beyond the bounds of sobriety.

The intoxication of wealth and power.
intoxication

అర్థం : ಗರ್ವದ ಅವಸ್ಥೆ

ఉదాహరణ : ರಮೇಶನ ಗರ್ವ ಅಥವಾ ಜಂಭವನ್ನು ಯಾರೂ ಒಪ್ಪುವುದಿಲ್ಲ.

పర్యాయపదాలు : ಗರ್ವ, ಜಂಭ, ಸಿಡುಕುತನ, ಹಟ


ఇతర భాషల్లోకి అనువాదం :

अकड़ने की अवस्था।

गर्दन का अकड़ाव जाता ही नहीं है।
अँकड़ाहट, अकड़ाव, अकड़ाहट, ऐंठन

(pathology) sudden constriction of a hollow organ (as a blood vessel).

spasm

అర్థం : ಒರಟನಾಗುವ ಸ್ಥಿತಿ ಅಥವಾ ಭಾವನೆ

ఉదాహరణ : ನನ್ನ ತಮ್ಮನ ಒರಟುತನ ಹೆಚ್ಚಾಗುತ್ತಾ ಹೋಯಿತು.

పర్యాయపదాలు : ಅವಿನಯ, ಅಸಂಸ್ಕೃತಿ, ಅಸಭ್ಯತೆ, ಉದ್ಧಟತನ, ಒಡ್ಡತನ, ಒರಟತನ, ಒರಟುತನ


ఇతర భాషల్లోకి అనువాదం :

The trait of being prone to disobedience and lack of discipline.

fractiousness, unruliness, wilfulness, willfulness

అర్థం : ತುಂಬಾ ಜಂಬದಿಂದ ಮಾತನಾಡುವ ಕ್ರಿಯೆ

ఉదాహరణ : ಅವನು ಎಲ್ಲಾ ಸಮಯದಲ್ಲೂ ಗರ್ವದಿಂದ ಮೆರೆಯುವನು.

పర్యాయపదాలు : ಅಹಂ, ಅಹಂಕಾರ, ಆತ್ಮ ಸ್ತುತಿ, ಗರ್ವ, ಜಂಜ ಕೊಚ್ಚು, ಜಂಭ, ಡೌಲು


ఇతర భాషల్లోకి అనువాదం :

बहुत बढ़-बढ़कर बातें करने की क्रिया।

वह हर समय शेखी मारता रहता है।
वह बहुत अकड़बाज़ी दिखाता है।
अकड़बाज़ी, अकड़बाजी, गडंग, डींग, बड़क, मशीखत, लंतरानी, शेख़ी, शेखी

An instance of boastful talk.

His brag is worse than his fight.
Whenever he won we were exposed to his gasconade.
brag, bragging, crow, crowing, gasconade, line-shooting, vaporing

అర్థం : ಗರ್ವ, ಸೊಕ್ಕು ಅಥವಾ ಅಂಹಕಾರದಿಂದ ತುಂಬಿರುವಂತಹ ಅವಸ್ಥೆ ಅಥವಾ ಭಾವ

ఉదాహరణ : ನಿಮ್ಮ ಅಂಹಕಾರದ ಕಾರಣದಿಂದ ಇಂತಹ ಒಳ್ಳೆಯ ಕೆಲಸಗಾರನು ಬಿಟ್ಟು ಹೋದನು.

పర్యాయపదాలు : ಅಹಂಕಾರ, ಗರ್ವ, ಜಂಭ, ದರ್ಪ


ఇతర భాషల్లోకి అనువాదం :

दर्प या दंभ से भरे होने की अवस्था या भाव।

आपकी दर्पिता के कारण मज़दूर काम छोड़कर चले गये।
दंभपूर्णता, दंभिता, दर्पपूर्णता, दर्पिता

Overbearing pride evidenced by a superior manner toward inferiors.

arrogance, haughtiness, hauteur, high-handedness, lordliness

అర్థం : ಮಿತಿಮೀರಿದ ಆತ್ಮವಿಶ್ವಾಸವನ್ನು ಹೊಂದಿರುವ

ఉదాహరణ : ಅವನ ಕೊಬ್ಬು ದಿನ-ದಿನಕ್ಕೆ ಮಿತಿಮೀರುತ್ತಿದೆ.

పర్యాయపదాలు : ಕೊಬ್ಬು, ದುರಹಂಕಾರ, ಹಮ್ಮು


ఇతర భాషల్లోకి అనువాదం :

ढीठ होने की अवस्था या भाव।

उसकी ढिठाई दिनों-दिन बढ़ती ही जा रही है।
अशालीनता, खिली, गुस्ताख़ी, गुस्ताखी, ढिठाई, ढीठता, ढीठपन, ढीठा, धृष्टता, शोख़ी, शोखी

Fearless daring.

audaciousness, audacity, temerity