అర్థం : ಸಮವಸ್ತ್ರ ಧರಿಸಿರುವ ಸೈನಿಕರ ಗುಂಪು
ఉదాహరణ :
ಸಂಸತ್ತಿನ ಚುನಾವಣೆಯಲ್ಲಿ ನಗರದ ಎಲ್ಲಾ ಮೂಲೆಗಳಲ್ಲೂ ಸೈನ್ಯದ ವ್ಯವಸ್ಥೆ ಮಾಡಿದ್ದಾರೆ.
పర్యాయపదాలు : ದಂಡು
ఇతర భాషల్లోకి అనువాదం :
A unit that is part of some military service.
He sent Caesar a force of six thousand men.అర్థం : ಯುದ್ಧದ ಕಾರಣ ಪ್ರಶಿಕ್ಷಿತ ಮತ್ತು ಅಸ್ತ್ರ-ಶಸ್ತ್ರವನ್ನು ಧರಿಸಿಕೊಂಡು ಸೈನಿಕರು ಅಥವಾ ಸಿಪಾಯಿಗಳು ಸಮೂಹಗೊಂಡಿರುವುದು
ఉదాహరణ :
ಭಾರತೀಯ ಸೈನಿಕರು ಶತ್ರುವನ್ನು ಸೋಲಿಸಿಬಿಟ್ಟರು.
పర్యాయపదాలు : ದಂಡು ಯೋಧ, ರಕ್ಷಕಪಡೆ, ವೀರ, ಸಿಪಾಯಿ, ಸೇನ, ಸೇನೆ
ఇతర భాషల్లోకి అనువాదం :
The military forces of a nation.
Their military is the largest in the region.