పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸೇವೆ అనే పదం యొక్క అర్థం.

ಸೇವೆ   ನಾಮಪದ

అర్థం : ಸಾರ್ವಜನಿಕ ಅಥವಾ ರಾಜಕೀಯ ಕಾರ್ಯಾಗಳನ್ನು ಮಾಡಲು ಇರುವ ವಿಶೇಷವಾಗಿರುವ ವಿಭಾಗದಲ್ಲಿನ ಜವಾಬ್ದಾರಿಕೆ

ఉదాహరణ : ಸದ್ಯಕ್ಕೆ ರೈಲು ಮತ್ತು ವಿಮಾನ ಸೇವೆಯು ಹೆಚ್ಚು ಸುರಕ್ಷವಾಗಿದೆ.

పర్యాయపదాలు : ಸೇವಾ


ఇతర భాషల్లోకి అనువాదం :

सार्वजनिक या राजकीय कार्य जो किसी विशेष विभाग के जिम्मे होता है।

आजकल रेल और हवाई सेवाएँ अधिक सुगम हो गई हैं।
सेवा

Work done by one person or group that benefits another.

Budget separately for goods and services.
service

అర్థం : ಇನ್ನೊಬ್ಬರಿಗಾಗಿ ಕರ್ತವ್ಯದ ಪಾಲನೆಮಾಡುವುದು, ಜಾಗದ ವ್ಯವಸ್ಥೆ ಮತ್ತು ಸಹಾಯಕ ಉಪಕರಣಗಳನ್ನು ಒದಗಿಸಿಕೊಡುವುದು

ఉదాహరణ : ಇಲ್ಲಿನ ವಸತಿಗೃಹಗಳಲ್ಲಿ ಒಳ್ಳೆಯ ಸೇವೆ ಉಪಲಬ್ಧವಿದೆ.

పర్యాయపదాలు : ಉಪಚಾರ, ಶುಶ್ರೂಷೆ


ఇతర భాషల్లోకి అనువాదం :

दूसरों के लिए कर्तव्य का पालन, स्थान की व्यवस्था और सहायक उपकरण आदि।

यहाँ के होटलों में अच्छी सेवाएँ उपलब्ध हैं।
सेवा

Performance of duties or provision of space and equipment helpful to others.

The mayor tried to maintain city services.
The medical services are excellent.
services

అర్థం : ಹಿರಿಯರು, ಸ್ವಾಮಿಗಳು, ಗುರುಗಳು ಮತ್ತಿತರರಿಗೆ ಸಂತೋಷ ಕೊಡಲು ಮಾಡುವಂತಹ ಕೆಲಸ

ఉదాహరణ : ತಂದೆ-ತಾಯಿಯರ ಸೇವೆ ಮಾಡುವುದು ಮಕ್ಕಳ ಕರ್ತವ್ಯ.


ఇతర భాషల్లోకి అనువాదం :

बड़े, पूज्य, स्वामी आदि को सुख पहुँचाने के लिए किया जाने वाला काम।

वह दिन-रात अपने माता-पिता की सेवा में लगा रहता है।
अवराधन, इताअत, इताति, ख़िदमत, खिदमत, टहल, परिचर्या, सेवा

An act of help or assistance.

He did them a service.
service

అర్థం : ಕೆಲಸದವರು ಮಾಡುವ ಕೆಲಸ

ఉదాహరణ : ಈ ಮನೆಯ ಕೆಲಸವನ್ನು ನಾನು ಕಳೆದ ಇಪ್ಪತು ವರ್ಷದಿಂದ ಮಾಡುತ್ತಾ ಬಂದಿದ್ದೇನೆ.

పర్యాయపదాలు : ಕೆಲಸ, ಚಾಕರಿ, ನೌಕರ


ఇతర భాషల్లోకి అనువాదం :

नौकर का काम।

इस घर की सेवा मैं पिछले बीस बरस से करता आया हूँ।
ख़िदमत, खिदमत, टहल, नौकरी, मुलाज़िमत, मुलाजिमत, सेवा

The performance of duties by a waiter or servant.

That restaurant has excellent service.
service

ಸೇವೆ   ಕ್ರಿಯಾಪದ

అర్థం : ಸೇವೆಯನ್ನು ಮಾಡುವ ಪ್ರಕ್ರಿಯೆ

ఉదాహరణ : ಹಗಲು-ರಾತ್ರಿ ಯಜಮಾನರ ಮಂದಬುದ್ಧಿಯ ಮಕ್ಕಳ ಸೇವೆ ಮಾಡುವುದೇ ನನ್ನ ಕೆಲಸವಾಗಿದೆ.

పర్యాయపదాలు : ಶುಶ್ರೂಷೆ ಮಾಡು, ಸೇವೆ ಮಾಡು


ఇతర భాషల్లోకి అనువాదం :

सेवा टहल करना।

अभी मुझे दिन-रात मालकिन के मंदबुद्धि बच्चे को सेना पड़ता है।
अवराधना, सेना, सेवा करना

Work for or be a servant to.

May I serve you?.
She attends the old lady in the wheelchair.
Can you wait on our table, please?.
Is a salesperson assisting you?.
The minister served the King for many years.
assist, attend, attend to, serve, wait on