అర్థం : ನಾದಿರುವ ಮೈದಾಹಿಟ್ಟಿನಿಂದ ಮಾಡಿರುವಂತಹ ತೆಳುವಾದ, ಎಳೆಗಳಿರುತ್ತವೆ ಅದನ್ನು ಹಾಲು ಅಥವಾ ನೀರಿನಲ್ಲಿ ಹಾಕಿ ಪಾಯಸವನ್ನು ಮಾಡಿ ತಿನ್ನಲಾಗುತ್ತದೆ
ఉదాహరణ :
ಹಬ್ಬದ ದಿನದಂದು ಎಲ್ಲಾ ಮುಸ್ಲಮಾನರ ಮನೆಯಲ್ಲಿ ಸೇವಿಗೆಯನ್ನು ಮಾಡುತ್ತಾರೆ.
పర్యాయపదాలు : ಶೇವಿಗೆ
ఇతర భాషల్లోకి అనువాదం :
Pasta in strings thinner than spaghetti.
vermicelli