పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸೇರಿಸು అనే పదం యొక్క అర్థం.

ಸೇರಿಸು   ನಾಮಪದ

అర్థం : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ

ఉదాహరణ : ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.

పర్యాయపదాలు : ಕಲೆಸು, ಕೂಡಿಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ, ಮಿಶ್ರಣ ಮಾಡು, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸುವಿಕೆ, ಹೊಂದಿಸು, ಹೊಂದಿಸುವಿಕೆ

అర్థం : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

ఉదాహరణ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

పర్యాయపదాలు : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


ఇతర భాషల్లోకి అనువాదం :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಸೇರಿಸು   ಕ್ರಿಯಾಪದ

అర్థం : ಯಾವುದಾದರು ಜೊತೆ ಕೊನೆಯಲ್ಲಿ ಅಂಟಿಸುವುದು ಅಥವಾ ಬಿಗಿ

ఉదాహరణ : ಸರವನ್ನು ಮಾಡಲು ಅವನು ಚಿನ್ನದ ತಂತಿಯನ್ನು ಜೋಡಿಸಿದ

పర్యాయపదాలు : ಜೋಡಿಸು


ఇతర భాషల్లోకి అనువాదం :

किसी दूसरे के साथ अंत में लगाना या सटाना।

हार बनाने के लिए उसने सोने के तारों को संलग्न किया।
जोड़ना, संबद्ध करना, संलग्न करना

Cause to be attached.

attach

అర్థం : ಯಾವುದಾದರು ವಸ್ತುವಿಗೆ ಬೇರೆ ಇನ್ನಾವುದೋ ವಸ್ತುವನ್ನು ಹಾಕುವುದು ಅಥವಾ ಸೇರಿಸುವುದು

ఉదాహరణ : ಖಾಯಿಪಲ್ಯೆಗೆ ಉಪ್ಪನ್ನು ಹಾಕು.

పర్యాయపదాలు : ಕೂಡಿಸು, ಹಾಕು


ఇతర భాషల్లోకి అనువాదం :

किसी चीज़ में या किसी चीज़ पर गिराना या छोड़ना।

सब्ज़ी में नमक डाल दो।
छोड़ना, डालना

Put into a certain place or abstract location.

Put your things here.
Set the tray down.
Set the dogs on the scent of the missing children.
Place emphasis on a certain point.
lay, place, pose, position, put, set

అర్థం : ಊಟ ಮಾಡುವ ಸಮಯ ಅಥವಾ ಊಟದ ನಂತರ ಮತ್ತೂ ಏನನ್ನಾದರೂ ತಿನ್ನುವ ಪ್ರಕ್ರಿಯೆ

ఉదాహరణ : ಈಗ ತಾನೇ ಊಟ ಮಾಡಿಕೊಂಡು ಬಂದಿದ್ದೇನೆ ಆದರೂ ಮಿಠಾಯಿಯನ್ನು ತಿನ್ನುತ್ತೇನೆ.ನನ್ನ ಹೊಟ್ಟೆ ತುಂಬಿದೆ ಈಗ ಏನು ಸೇರುವುದಿಲ್ಲ.

పర్యాయపదాలు : ತಿನ್ನು, ಸೇರು


ఇతర భాషల్లోకి అనువాదం :

खाना खाते समय या खाने के बाद भी कुछ और खा सकना।

वैसे तो मैं खा के आया हूँ फिर भी मिठाई चलेगी।
मेरा पेट भर गया है,अब और कुछ भी नहीं चलेगा।
चलना

అర్థం : ಯಾವುದಾದರು ವಸ್ತುವನ್ನು ಒಳಕ್ಕೆ ಹಾಕು ಅಥವಾ ತುಂಬು

ఉదాహరణ : ಈ ಡಬ್ಬಿಗೆ ಏಳು ಕೆ.ಜಿ. ಹಿಟ್ಟನ್ನು ತುಂಬಬಹುದು.

పర్యాయపదాలు : ತುಂಬು ಹಿಡಿಸು, ಭರ್ತಿ ಮಾಡು, ಹಾಕು


ఇతర భాషల్లోకి అనువాదం :

किसी वस्तु के अंदर में आ जाना या समा जाना।

इस डिब्बे में सात किलो आटा समाता है।
अँटना, अंटना, अटना, अमाना, अमावना, आटना, आना, आपूरना, पुराना, भरना, समाना

Be capable of holding or containing.

This box won't take all the items.
The flask holds one gallon.
contain, hold, take

అర్థం : ಯಾವುದಾದರು ಒಂದು ಪ್ರಕಾರದ ಸಂಬಂಧವನ್ನು ಕೂಡಿಸುವ ಕ್ರಿಯೆ

ఉదాహరణ : ವಿವಾಹ ಎರಡು ಪರಿವಾರದವನ್ನು ಕೂಡಿಸುತ್ತದೆ.

పర్యాయపదాలు : ಒಂದಾಗು, ಕೂಡಿಸು


ఇతర భాషల్లోకి అనువాదం :

किसी प्रकार का संबंध स्थापित करना।

विवाह दो परिवारों को जोड़ता है।
जोड़ना, मिलाना

Establish a rapport or relationship.

The President of this university really connects with the faculty.
connect

అర్థం : ಯಾವುದೋ ಒಂದು ಕಾರ್ಯಕ್ರಮಕ್ಕೆ ಭಾಗವಹಿಸುವ ಪ್ರಕ್ರಿಯೆ

ఉదాహరణ : ಈ ಸಚನೆಯಲ್ಲಿ ದೊಡ್ಡ ದೊಡ್ಡ ಲೇಖಕರ ಹೆಸರು ಕೂಡ ಸೇರಿಸಲಾಗಿದೆ.


ఇతర భాషల్లోకి అనువాదం :

भाग के रूप में होना या के द्वारा बना होना।

सप्तपुरियों में अयोध्या का भी समावेश है।
इस सूची में बड़े-बड़े लेखकों के नामों का समावेश है।
समावेश होना, समावेशन होना, होना

Have as a part, be made up out of.

The list includes the names of many famous writers.
include

అర్థం : ಒಂದೆಡೆ ಸೇರಿಸುಕೂಡಿಹಾಕು

ఉదాహరణ : ಅವನು ಮನೆ ಕಟ್ಟಲು ಬಹಳ ಕಷ್ಟದಿಂದ ಒಂದೊಂದು ರೂಪಾಯಿನನ್ನೂ ಕೂಡಿಸುತ್ತಿದ್ದಾನೆ

పర్యాయపదాలు : ಕೂಡಿಡು, ಕೂಡಿಸು, ವೃದ್ಧಿಗೊಳಿಸು, ಸಂಗ್ರಹಿಸು


ఇతర భాషల్లోకి అనువాదం :

संचित या एकत्रित करना।

वह घर बनाने के लिए बड़ी मेहनत से एक-एक पैसा जोड़ रहा है।
इकट्ठा करना, एकत्र करना, एकत्रित करना, जमा करना, जुटाना, जोड़ना, सँजोना, संग्रह करना, संग्रहना, संचित करना, संजोना

Get or gather together.

I am accumulating evidence for the man's unfaithfulness to his wife.
She is amassing a lot of data for her thesis.
She rolled up a small fortune.
accumulate, amass, collect, compile, hoard, pile up, roll up

అర్థం : ರೋಗವನ್ನು ಕಡಿಮೆ ಮಾಡುವ ಸಲುವಾಗಿ ರೋಗಗ್ರಸ್ಥನನ್ನು ಆಸ್ಪತ್ರೆ ಮುಂತಾದವುಗಳಲ್ಲಿ ಕರೆದುಕೊಂಡು ಹೋಗುವ ಪ್ರಕ್ರಿಯೆ

ఉదాహరణ : ರಮೇಶ್ ನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.


ఇతర భాషల్లోకి అనువాదం :

रोग के निदान के लिए किसी बीमार को किसी अस्पताल आदि में रखवाना।

रमेश को एक सरकारी अस्पताल में भर्ती कराया गया है।
एडमिट कराना, भरती कराना, भर्ती कराना

Admit into a hospital.

Mother had to be hospitalized because her blood pressure was too high.
hospitalise, hospitalize