అర్థం : ಯಾವುದಾದರೂ ಒಂದು ಸಂಗತಿ ಅಥವಾ ವಸ್ತು ಇನ್ನೊಂದು ವಸ್ತು ಅಥವಾ ಸಂಗತಿಯೊಂದಿಗೆ ಸೇರಿಕೊಳ್ಳುವುದು
ఉదాహరణ :
ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಂಲಗ್ನಗೊಂಡ ಮಹಿಳಾ ಕಾಲೇಜುಗಳು ವಿಶ್ವವಿದ್ಯಾಲಯದ ಆಡಳಿತಕ್ಕೊಳಪಟ್ಟಿವೆ.
పర్యాయపదాలు : ಒಳಪಟ್ಟ, ಒಳಪಟ್ಟಂತ, ಒಳಪಟ್ಟಂತಹ, ಜೋಡಿಸಿದ, ಜೋಡಿಸಿದಂತ, ಜೋಡಿಸಿದಂತಹ, ಸಂಲಗ್ನಗೊಂಡ, ಸಂಲಗ್ನಗೊಂಡಂತ, ಸಂಲಗ್ನಗೊಂಡಂತಹ, ಸೇರಿದಂತ, ಸೇರಿದಂತಹ
ఇతర భాషల్లోకి అనువాదం :
Being joined in close association.
Affiliated clubs.అర్థం : ಯಾವುದಾದರು ಕಾರ್ಯವನ್ನು ಮಾಡುವುದಕ್ಕಾಗಿ ಜೊತೆಗೂಡುವುದು ಅಥವಾ ಯಾವುದಾದರು ಕೆಲಸ, ದಳ ಮೊದಲಾದವುಗಳಲ್ಲಿ ಒಳಹೊಕ್ಕುವುದು
ఉదాహరణ :
ರಾಮನು ಈ ದಳಕ್ಕೆ ನನನ್ನೂ ಕೂಡ ಸೇರಿಸಿದನು.ಈ ಕಾರ್ಯಕ್ಕೆ ಒಳ್ಳೆಯ ಜನರನ್ನು ಸೇರಿಸಿ.
పర్యాయపదాలు : ಒಂದಾದ, ಒಳಹೊಕ್ಕ, ಕೂಡಿ, ಕೂಡಿಸಿದ, ಪ್ರವೇಶಿಸಿದ, ಮಿಳಿತ, ಶಾಮೀಲಾದ, ಸೇರಿಸಿದ
ఇతర భాషల్లోకి అనువాదం :
किसी कार्य आदि को करने के लिए साथ करना या किसी काम, दल आदि में रखना।
इस कार्य में अच्छे लोगों को शामिल कीजिए।