పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸೆಲ್ అనే పదం యొక్క అర్థం.

ಸೆಲ್   ನಾಮಪದ

అర్థం : ಒಬ್ಬರಿಂದ ಇನ್ನೊಬ್ಬರಿಗೆ ಸಂಪರ್ಕ ಸಾಧಿಸಲು ಧ್ವನಿತರಂಗಗಳನ್ನು ರವಾನಿಸುವ ಫೋನಿನಂತಹ ಯಾವುದೇ ತಂತಿಯ ಸಹಾಯವಿಲ್ಲದ ಎಲ್ಲೆಂದರಲ್ಲಿ ಬಳಸಬಹುದಾದ ಪುಟ್ಟ ಯಂತ್ರ

ఉదాహరణ : ಇಂದಿನ ದಿನಗಳಲ್ಲಿ ಯಾರೊಂದಿಗಾದರೂ ಮಾತನಾಡಬೇಕೆಂದಾಗ ತಕ್ಷಣ ಮೊಬೈಲ್ ನಲ್ಲಿ ಕಾಲ್ ಮಾಡಿ ಮಾತನಾಡಬಹುದು.

పర్యాయపదాలు : ಜಂಗಮವಾಣಿ, ಮೊಬೈಲ್, ಸೆಲ್ ಫೋನ್


ఇతర భాషల్లోకి అనువాదం :

एक छोटे आकार (सामान्यतः हाथ के आकार का) का यन्त्र जिससे चलते-फिरते हुए भी किसी दूरस्थ व्यक्ति के साथ वार्तालाप कर सकते हैं।

भारत के अधिकांश व्यस्कों के पास चलभाष है।
आजकल जिसे देखो सड़क पर मोबाइल से बातें करता नजर आता है।
चल दूरभाष, चलभाष, चलवाणी, मोबाइल, मोबाइल फ़ोन, मोबाइल फोन, सेल, सेलफोन, हैंडसेट

A hand-held mobile radiotelephone for use in an area divided into small sections, each with its own short-range transmitter/receiver.

cell, cellphone, cellular phone, cellular telephone, mobile phone

అర్థం : ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸುವ ಒಂದು ರಾಸಾಯನಿಕ ಉಪಕರಣ

ఉదాహరణ : ಈ ಆಟಸಾಮಾನನ್ನು ಚಾಲನೆ ಮಾಡಲು ನಾಲ್ಕು ಸೆಲ್ ಬೇಕಾಗುತ್ತದೆ.

పర్యాయపదాలు : ಬ್ಯಾಟರಿ


ఇతర భాషల్లోకి అనువాదం :

वह उपकरण जो रासायनिक क्रिया द्वारा विद्युत उत्पन्न करता है।

इस खिलौने को चलाने के लिए चार सेल लगते हैं।
बैटरी, सेल

A device that delivers an electric current as the result of a chemical reaction.

cell, electric cell