అర్థం : ಸೆಟೆದು ಕೊಳ್ಳುವ ಕ್ರಿಯೆ, ಅವಸ್ಥೆ ಅಥವಾ ಭಾವ
ఉదాహరణ :
ಕಾಲು ಸೆಟೆದು ಕೊಂಡಿರುವ ಕಾರಣ ನೆಡೆಯುವುದು ಕಷ್ಟವಾಗುತ್ತದೆ.
ఇతర భాషల్లోకి అనువాదం :
The property of moving with pain or difficulty.
He awoke with a painful stiffness in his neck.అర్థం : ಸೆಟ್ಟೆದು ಕೊಳ್ಳುವ ಕ್ರಿಯೆ ಅಥವಾ ಭಾವ
ఉదాహరణ :
ಕುತ್ತಿಗೆ ಸೆಟೆದು ಕೊಂಡಿರುವ ಕಾರಣದಿಂದಾಗಿ ತಲೆಯನ್ನು ಅಲ್ಲಾಡಿಸಲು ಸಾಧ್ಯವಾಗುತ್ತಿಲ್ಲ.
ఇతర భాషల్లోకి అనువాదం :
అర్థం : ಒಣಗಿ ಸೆಟೆದುಕೊಳ್ಳುವ ಪ್ರಕ್ರಿಯೆ
ఉదాహరణ :
ಬಿಸಿಲಿನಲ್ಲಿ ಒಣಗಿಸುವುದರಿಂದ ವಸ್ತುಗಳು ಸೆಟೆದುಕೊಳ್ಳುತ್ತವೆ.
పర్యాయపదాలు : ಸೆಟೆದುಕೊಳ್ಳು
ఇతర భాషల్లోకి అనువాదం :
Wither, as with a loss of moisture.
The fruit dried and shriveled.