అర్థం : ಸೂರ್ಯೋದಯ ಅಥವಾ ಸೂರ್ಯಾಸ್ಥವಾಗುವುದು
ఉదాహరణ :
ಸೂರ್ಯೋದಯದ ದೃಶ ನೋಡಲು ತುಂಬಾ ರಮಣೀಯವಾಗಿರುವುದು
పర్యాయపదాలు : ಸೂರ್ಯ ಉದಯಿಸುವುದು
ఇతర భాషల్లోకి అనువాదం :
The daily event of the sun rising above the horizon.
sunriseఅర్థం : ದಿನ ಪ್ರಾರಂಭವಾಗುವ ಸಮಯ
ఉదాహరణ :
ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.
పర్యాయపదాలు : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು
ఇతర భాషల్లోకి అనువాదం :
दिन निकलने का समय।
सुबह होते ही किसान खेत की ओर चल दिया।The first light of day.
We got up before dawn.