అర్థం : ಸೂರ್ಯನ ಕಡೆಗೆ ಮುಖಮಾಡಿ ನಿಲ್ಲುವ ಹಳದಿ ಹೂಗಳನ್ನು ಬಿಡುವ ಒಂದು ಜಾತಿಯ ಗಿಡ ಮತ್ತು ಅದರ ಹೂವು
ఉదాహరణ :
ಸೂರ್ಯಕಾಂತಿ ಎಣ್ಣೆಯನ್ನು ಅಡಿಗೆ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
పర్యాయపదాలు : ಸೂರ್ಯ-ಕಾಂತಿ
ఇతర భాషల్లోకి అనువాదం :
खेतों में उगाया जाने वाला एक पौधे का फूल जिससे खाद्य तेल प्राप्त होता है।
सूरजमुखी का तेल व्यंजन बनाने के काम आता है।అర్థం : ಒಂದು ಗಿಡದ ಹಳದಿ ಬಣ್ಣದ ಹೂವು ಅದು ದಿನ ಪೂರ್ತಿ ಸೂರ್ಯ ಕಾಂತಿಗೆ ಅರಳುತ್ತದೆ ಮತ್ತು ಸಂಜೆಯ ನಂತರ ಮುದುಡುತ್ತದೆ
ఉదాహరణ :
ರೈತನು ತನ್ನ ಹೊಲದಲ್ಲಿ ಸೂರ್ಯಕಾಂತಿ ಗಿಡಗಳನ್ನು ಬೆಳೆಸುತ್ತಿದ್ದಾನೆ.
ఇతర భాషల్లోకి అనువాదం :
एक पौधा जिसके पीले रंग के फूल दिन के समय सीधे खड़े रहते और रात के समय नीचे झुक जाते हैं।
किसान सूरजमुखी की सिंचाई कर रहा है।Any plant of the genus Helianthus having large flower heads with dark disk florets and showy yellow rays.
helianthus, sunflower