పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸೂತಕ అనే పదం యొక్క అర్థం.

ಸೂತಕ   ನಾಮಪದ

అర్థం : ಮನೆಯಲ್ಲಿ ಯಾರಾದರು ಸತ್ತಾಗ ಪರಿವಾರದವರಿಗೆಲ್ಲಾ ಆಗುವಂತಹ ಅಶುದ್ಧಿ

ఉదాహరణ : ನಮಗೆ ಈ ಸೂತಕ ಹತ್ತು ದಿನಗಳ ವರೆಗೆ ಇರುತ್ತದೆ.


ఇతర భాషల్లోకి అనువాదం :

घर में किसी के मरने पर परिवार वालों को लगने वाली अशुद्धि।

हमारे यहाँ सूतक दस दिनों का होता है।
अशौच, असौच, सूतक, सूतकाशौच

అర్థం : ಮನೆಯಲ್ಲಿ ಉಂಟಾಗುವ ಜನನ ಮತ್ತು ಮರಣದಿಂದಾಗಿ ಪರಿವಾರದವರಿಗೆಲ್ಲ ಆಗುವಂತಹ ಮೈಲಿಗೆ

ఉదాహరణ : ಸೂತಕದ ನಿಯಮ ಪ್ರತಿಯೊಂದು ಜಾಗದಲ್ಲಿಯೂ ಬೇರೆ-ಬೇರೆಯಾಗಿರುತ್ತದೆ.


ఇతర భాషల్లోకి అనువాదం :

घर में संतान होने पर परिवार वालों को लगने वाली अशुद्धि।

सूतक के नियम हर जगह अलग-अलग होते हैं।
अशौच, असौच, सूतक, सूतकाशौच

అర్థం : ಪ್ರಸೂತವಾದ ನಂತರ ಏಳನೆ ದಿನದ ಸ್ನಾನ ಮತ್ತು ಕರ್ಮ

ఉదాహరణ : ಶೀಲಾಳ ಸೊಸೆಗೆ ಇಂದು ಸೂತಕ ಕಳೆಯುವುದು.


ఇతర భాషల్లోకి అనువాదం :

प्रसूता का विधिपूर्वक होने वाला सातवें दिन का स्नान आदि कर्म।

शीला की बहू का सतौला आज है।
सतौला