అర్థం : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ
ఉదాహరణ :
ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.
పర్యాయపదాలు : ನಿರಿಗೆ ಬೀಳು, ಮುದುರು, ಮುರುಟು, ಸುಕ್ಕು ಗಟ್ಟು
ఇతర భాషల్లోకి అనువాదం :
बल या शिकन पड़ना।
कपड़ों को ठीक से न रखने पर वे सिकुड़ते हैं।అర్థం : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು
ఉదాహరణ :
ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.
పర్యాయపదాలు : ನಿರಿಗೆ ಬೀಳು, ಮುದುರು, ಮುರುಟು, ಸುಕ್ಕು ಗಟ್ಟು
ఇతర భాషల్లోకి అనువాదం :
विस्तार छोड़कर एक जगह एकत्र होना।
सूती कपड़े अक्सर पहली बार धोने से सिकुड़ते हैं।అర్థం : ಸುಕ್ಕು ಗಟ್ಟಿಸುವಂತಹ
ఉదాహరణ :
ಅತ್ಯಧಿಕವಾದ ಚಳಿಯು ಚರ್ಮವನ್ನು ಸುಕ್ಕು ಗಟ್ಟಿಸುತ್ತದೆ.
పర్యాయపదాలు : ಉಡುಗಿಸು, ನಿರಿಗೆ ಗಟ್ಟಿಸು, ಮಡಿಚು, ಮುರುಟಿಸು, ಸುಕ್ಕು ಗಟ್ಟಿಸು
ఇతర భాషల్లోకి అనువాదం :
ऐसा करना कि कोई चीज सिकुड़ जाय।
तुमने मेरे स्वेटर को मशीन में धोकर सिकोड़ दिए।Wither, as with a loss of moisture.
The fruit dried and shriveled.అర్థం : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ
ఉదాహరణ :
ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.
పర్యాయపదాలు : ನಿರಿಗೆ ಬೀಳು, ಮುದುರು, ಮುರುಟು, ಸುಕ್ಕು ಗಟ್ಟು
ఇతర భాషల్లోకి అనువాదం :