పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸುರಿ అనే పదం యొక్క అర్థం.

ಸುರಿ   ಕ್ರಿಯಾಪದ

అర్థం : ಸುರಿಯುವ ಅಥವಾ ಕೆಳಗೆಚೆಲ್ಲುವ ಪ್ರವೃತ್ತಿ ಮಾಡುವುದು

ఉదాహరణ : ಈ ಎಣ್ಣೆಗೆ ಹಲ್ಲಿ ಬಿದ್ದಿದೆ - ಆದ್ದರಿಂದ ಅದನ್ನು ಮೋರಿಗೆ ಸುರಿಯಿರಿ.

పర్యాయపదాలు : ಕೆಳಗೆಚೆಲ್ಲು


ఇతర భాషల్లోకి అనువాదం :

ढलकने या बहने में प्रवृत्त करना।

इस तेल में छिपकली गिर गई है - इसे नाली में ढलका दो।
उँड़ेलना, उँडेलना, उड़ेरना, उड़ेलना, ढरकाना, ढलकाना, ढारना, ढालना, ढुलाना

Cause to flow.

The artist flowed the washes on the paper.
flow

అర్థం : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ

ఉదాహరణ : ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.

పర్యాయపదాలు : ಕೆಡಹು, ಚೆಲ್ಲು, ಹರಿಸು


ఇతర భాషల్లోకి అనువాదం :

कोई चीज़ बनाने के लिए उसकी सामग्री साँचे में डालकर उसको तैयार करना।

कारीगर चीनीमिट्टी के खिलौने ढाल रहा है।
ढालना

Form by pouring (e.g., wax or hot metal) into a cast or mold.

Cast a bronze sculpture.
cast, mold, mould

అర్థం : ಸುರಿಯುವ ಪ್ರವೃತ್ತಿ ಮಾಡುವುದು

ఉదాహరణ : ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.

పర్యాయపదాలు : ಎರಚು, ತೇಲಿಸು, ಹರಿಸು


ఇతర భాషల్లోకి అనువాదం :

बहाने में प्रवृत्त करना।

मालकिन ने नौकरानी से बासी पानी को क्यारी में बहवाया।
प्रवाहित कराना, बहवाना

Cause to flow.

The artist flowed the washes on the paper.
flow

అర్థం : ದ್ರವ ಪದಾರ್ಥವನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಹಾಕುವ ಪ್ರಕ್ರಿಯೆ

ఉదాహరణ : ಡ್ರಂ ನಲ್ಲಿ ಇರುವ ಎಣ್ಣೆಯನ್ನು ಪಾತ್ರೆಗೆ ಸುರಿದಾಗಿದೆ.

పర్యాయపదాలు : ಬಗ್ಗಿಸು, ಹಾಕು


ఇతర భాషల్లోకి అనువాదం :

तरल पदार्थ का एक बरतन से दूसरे बरतन आदि में डल जाना।

पीपे का तेल कड़ाह में उँडल गया है।
उँडलना, उड़लना, ढरना, ढलना

అర్థం : ಸುರಿಯಲಾಗುವ ಪ್ರಕ್ರಿಯೆ

ఉదాహరణ : ಡಬ್ಬಿಗೆ ಸಕ್ಕರೆಯನ್ನು ಸುರಿಯಲಾಗಿದೆ.


ఇతర భాషల్లోకి అనువాదం :

उँड़ेला जाना।

डिब्बे में शक्कर डल गई।
उँडलना, उड़लना, डलना