అర్థం : ಚೆನ್ನಾಗಿ ಕಾಪಾಡಿದ ಅಥವಾ ಒಳ್ಳೆಯ ರಕ್ಷಣೆ ಇರುವ
ఉదాహరణ :
ದೇಶದ ಗಡಿಯಲ್ಲಿ ಕಾವಲು ಕಾಯುವ ಸೈನಿಕರಿಂದಾಗಿ ದೇಶ ಸುರಕ್ಷಿತವಾಗಿದೆ.
ఇతర భాషల్లోకి అనువాదం :
अच्छी तरह की जाने वाली रक्षा।
यह देश आभारी है उन वीरों का जो देश की सुरक्षा के लिए सीमाओं पर तैनात हैं।The activity of protecting someone or something.
The witnesses demanded police protection.అర్థం : ಏನು ಹಾನಿಯಾಗದೆ ರಕ್ಷಿಸಲ್ಪಟ್ಟ ಸ್ಥಿತಿ
ఉదాహరణ :
ಕತ್ತಲಾಗುವ ಮುನ್ನ ನಾವು ಒಂದು ಸುರಕ್ಷಿತ ಸ್ಥಳಕ್ಕೆ ತಲುಪಿದೆವು.
పర్యాయపదాలు : ಅಪಾಯಕ್ಕೆ ಒಳಗಾಗದ, ಅಪಾಯಹೀನವಾದ, ಅಪಾಲವಿಲ್ಲದ, ಆಪಾಯದಿಂದ ಹೊರಗಿರುವ, ನಿರಪಾರವಾದ, ಸುರಕ್ಷಿತವಾದ, ಸುರಕ್ಷಿಸಲ್ಪಟ್ಟ, ಹಾನಿಗೊಳಗಾಗದ
ఇతర భాషల్లోకి అనువాదం :
అర్థం : ಯಾವುದೇ ಪ್ರಕಾರದ ವಿಪತ್ತಿಯ ಸಂಭಾವನೆಗಳು ಇಲ್ಲದಿರುವಂತಹ
ఉదాహరణ :
ಅವನು ಸುರಕ್ಷಿತವಾದ ಜೀವನವನ್ನು ನಡೆಸುತ್ತಿದ್ದಾನೆ.
పర్యాయపదాలు : ಭದ್ರ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸುರಕ್ಷಿತವಾದ, ಸುರಕ್ಷಿತವಾದಂತ, ಸುರಕ್ಷಿತವಾದಂತಹ
ఇతర భాషల్లోకి అనువాదం :
Free from danger or the risk of harm.
A safe trip.అర్థం : ಅನರ್ಥದ ಶಂಕೆಯು ಇಲ್ಲದಿರುವಂತಹ
ఉదాహరణ :
ಸುರಕ್ಷಿತ ಭವಿಷ್ಯದ ಕಲ್ಪನೆಯನ್ನು ಮಾಡುವುದು ತುಂಬಾ ಅವಶ್ಯವಾಗಿದೆ.
పర్యాయపదాలు : ಭದ್ರ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸುರಕ್ಷಿತವಾದ, ಸುರಕ್ಷಿತವಾದಂತ, ಸುರಕ್ಷಿತವಾದಂತಹ
ఇతర భాషల్లోకి అనువాదం :
जिसमें अनर्थ की आशंका न हो।
निरापद भविष्य की कल्पना अवश्य की जा सकती है पर ऐसा ही हो यह ज़रूरी तो नहीं है।