పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸುಪುತ್ರ అనే పదం యొక్క అర్థం.

ಸುಪುತ್ರ   ನಾಮಪದ

అర్థం : ಯಾವ ಮಗ ಒಳ್ಳೆಯವನೋ ಅಥವಾ ಒಳ್ಳೆಯ ನಡೆ-ನುಡಿಯನ್ನು ಹೊಂದಿರುವವನೋ

ఉదాహరణ : ಮಗ ಒಬ್ಬನೇ ಸಾಕು ಆದರೆ ಅವನು ಸುಪುತ್ರನಾಗಿರಬೇಕು.

పర్యాయపదాలు : ಒಳ್ಳೆಯ ಪುತ್ರ, ಒಳ್ಳೆಯ ಮಗ, ಒಳ್ಳೆಯ-ಪುತ್ರ, ಒಳ್ಳೆಯ-ಮಗ


ఇతర భాషల్లోకి అనువాదం :

वह पुत्र जो सुपथगामी हो या अच्छे चाल-चलन वाला हो।

पुत्र एक ही हो लेकिन सुपुत्र हो।
सत्पुत्र, सपूत, सुपुत्र

A male human offspring.

Their son became a famous judge.
His boy is taller than he is.
boy, son

ಸುಪುತ್ರ   ಗುಣವಾಚಕ

అర్థం : ಯಾರೋ ಒಬ್ಬರು ಯಾವುದೋ ಒಂದನ್ನು ಮಾಡಲು ಯೋಗ್ಯ ಅಥವಾ ಉಪಯುಕ್ತವಾಗುವರು

ఉదాహరణ : ಈ ಕೆಲಸವನ್ನು ಮಾಡಲು ಸೋಹನನಂತಹ ಸುಪುತ್ರ ವ್ಯಕ್ತಿಗಳ ಅವಶ್ಯಕತೆಯಿದೆ.

పర్యాయపదాలు : ಒಳ್ಳೆಯ ಮಗ, ಒಳ್ಳೆಯ ಮಗನಾದ, ಒಳ್ಳೆಯ ಮಗನಾದಂತ, ಒಳ್ಳೆಯ ಮಗನಾದಂತಹ, ಸುಪುತ್ರನಾದ, ಸುಪುತ್ರನಾದಂತ, ಸುಪುತ್ರನಾದಂತಹ


ఇతర భాషల్లోకి అనువాదం :

जो कोई काम करने के लिए योग्य या उपयुक्त हो।

इस काम को करने के लिए सोहन जैसे सुपात्र व्यक्ति की आवश्यकता है।
अच्छा पात्र, सत्पात्र, सुपात्र