అర్థం : ಮಸೂದೆ ಇತ್ಯಾದಿಗಳನ್ನು ಸ್ವಲ್ಪ ಸುಧಾರಿಸುವ ಅಥವಾ ಹೆಚ್ಚು-ಕಡಿಮೆ ಮಾಡುವ ಕ್ರಿಯೆ
ఉదాహరణ :
ಕೆಲವು ರಾಜಕಾರಣಿಗಳು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೇಂಬ ಮತ ಹೊಂದಿದ್ದಾರೆ.
పర్యాయపదాలు : ತಿದ್ದುಪಡಿ, ತಿದ್ದುಪಾಟು
ఇతర భాషల్లోకి అనువాదం :
The act of amending or correcting.
amendmentఅర్థం : ಒಳ್ಳೆಯ, ಹೊಸ ಮತ್ತು ಸುಂದರ ರೂಪವನ್ನು ನೀಡುವ ಕ್ರಿಯೆ
ఉదాహరణ :
ಇದರಲ್ಲಿ ಇನ್ನೂ ಹೆಚ್ಚಿನ ಸುಧಾರಣೆಯನ್ನು ತರುವ ಅವಶ್ಯಕತೆ ಇದೆ.
పర్యాయపదాలు : ಶುದ್ಧೀಕರಣ
అర్థం : ಇರುವ ಸ್ಥಿತಿಯನ್ನು ಉತ್ತಮಗೊಳಿಸುವುದು ಅಥವಾ ಉತ್ತಮಗೊಳ್ಳುವಂತೆ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇರುವ ಸ್ಥಿತಿಯನ್ನು ಸುಧಾರಿಸುತ್ತಾ ಹೋಗುವುದು
ఉదాహరణ :
ಹಳ್ಳಿಗಳ ಅಭಿವೃದ್ಧಿಗೆ ಉದ್ಯೋಗ ಸೃಷ್ಠಿಯ ಅಗತ್ಯವಿದೆ.
పర్యాయపదాలు : ಅಭಿವೃದ್ಧಿ
ఇతర భాషల్లోకి అనువాదం :