అర్థం : ಯಾವುದೇ ಮಾಹಿತಿಯ ಮೂಲ ಅಥವಾ ಯಾವುದೋ ಒಂದರಿಂದ ಸೂಚನೆ ಸಿಗುವುದು
ఉదాహరణ :
ಪಾಕಿಸ್ತಾನಿ ಮೂಲದ ಪಾತ್ತೆದಾರರು ಈ ನಗರದಲ್ಲಿ ಇದ್ದಾರೆಂದು ನಮ್ಮ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿದೆ.
పర్యాయపదాలు : ಮೂಲ, ಸುಳಿವು, ಸೂತ್ರ
ఇతర భాషల్లోకి అనువాదం :
A document (or organization) from which information is obtained.
The reporter had two sources for the story.అర్థం : ಯಾವುದೋ ಒಂದು ಮಾತಿನ ಸಹಾಯದಿಂದ ಬೇರೆ ದೊಡ್ಡ ಮಾತು, ಘಟನೆ, ದಾರಿ ಮುಂತಾದವುಗಳನ್ನು ಪತ್ತೆ ಹಚ್ಚುವುದು
ఉదాహరణ :
ನೆನ್ನೆ ನಡೆದ ಬೈಕ್ ಕಳ್ಳತನದ ಸುಳಿವು ಇವರೆಗೂ ಇನ್ನು ಏನು ತಿಳಿದು ಬಂದಿಲ್ಲ.
పర్యాయపదాలు : ಪತ್ತೆ, ಸಮಾಚಾರ, ಸುಳಿವು ಸಾಕ್ಷಿ, ಸೂಚನೆ
ఇతర భాషల్లోకి అనువాదం :