పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸುದೈವಿ అనే పదం యొక్క అర్థం.

ಸುದೈವಿ   ನಾಮಪದ

అర్థం : ಭಾಗ್ಯ ಅಥವಾ ಅದೃಷ್ಟಕ್ಕೆ ಮಹತ್ವವನ್ನು ನೀಡುವ ಅಥವಾ ಭಾಗ್ಯ ಹಾಗೂ ಅದೃಷ್ಟದ ಮೇಲೆ ಆಶ್ರಿತವಾಗಿರುವ ವ್ಯಕ್ತಿ

ఉదాహరణ : ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಭಾಗ್ಯವಂತರಿಗೇನೂ ಕಡಿಮೆ ಇಲ್ಲ.

పర్యాయపదాలు : ಅದೃಷ್ಟವಂತ, ಪುಣ್ಯವಂತ, ಭಾಗ್ಯವಂತ, ಭಾಗ್ಯಶಾಲಿ


ఇతర భాషల్లోకి అనువాదం :

भाग्य को महत्व देनेवाला या भाग्य पर ही आश्रित रहनेवाला व्यक्ति।

आज के कर्म प्रधान युग में भी भाग्यवादियों की कमी नहीं है।
दैववादी, प्रारब्धवादी, भाग्यवादी

Anyone who submits to the belief that they are powerless to change their destiny.

determinist, fatalist, predestinarian, predestinationist

అర్థం : ನಿಯತವಾದವನ್ನು ನಂಬುವಂತಹ ವ್ಯಕ್ತಿ

ఉదాహరణ : ನಿಯತವಾದಿಗಳ ಅನುಸಾರ ಏನಾದರೂ ಆಗಬೇಕು ಅಂದರೂ ಭಗವಂತನ ಕೃಪೆ ಇರಬೇಕು.

పర్యాయపదాలు : ಅದೃಷ್ಟವಂತ, ನಿಯತವಾದಿ, ಪುಣ್ಯವಂತ, ಭಾಗ್ಯವಂತ, ಭಾಗ್ಯಶಾಲಿ


ఇతర భాషల్లోకి అనువాదం :

नियतिवाद को मानने वाला व्यक्ति।

नियतिवादी के अनुसार जो कुछ भी होता है वह भगवान की कृपा से ही होता है।
दैववादी, नियतिवादी

Anyone who submits to the belief that they are powerless to change their destiny.

determinist, fatalist, predestinarian, predestinationist

ಸುದೈವಿ   ಗುಣವಾಚಕ

అర్థం : ಒಳ್ಳೆಯ ಲಕ್ಷಣಗಳು ಇರುವಂತಹ

ఉదాహరణ : ಈ ಬಾಲಕನು ಒಳ್ಳೆಯ ಲಕ್ಷಣವುಳ್ಳವನು.

పర్యాయపదాలు : ಒಳ್ಳೆಯ ಲಕ್ಷಣವುಳ್ಳ, ಒಳ್ಳೆಯ ಲಕ್ಷಣವುಳ್ಳಂತ, ಒಳ್ಳೆಯ ಲಕ್ಷಣವುಳ್ಳಂತಹ, ಒಳ್ಳೆಯ-ಲಕ್ಷಣವುಳ್ಳ, ಒಳ್ಳೆಯ-ಲಕ್ಷಣವುಳ್ಳಂತ, ಒಳ್ಳೆಯ-ಲಕ್ಷಣವುಳ್ಳಂತಹ, ಸುದೈವಿಯಾದ, ಸುದೈವಿಯಾದಂತ, ಸುದೈವಿಯಾದಂತಹ


ఇతర భాషల్లోకి అనువాదం :

आगे चलकर जिसके सुयोग होने की आशा हो या अच्छे लक्षणों वाला।

यह बहुत होनहार बालक है।
होनहार