పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸುತ್ತುವಿಕೆ అనే పదం యొక్క అర్థం.

ಸುತ್ತುವಿಕೆ   ನಾಮಪದ

అర్థం : ತಿರು ತಿರುಗಿ ಬಂದು ಹೋಗುವ ಕ್ರಿಯೆ

ఉదాహరణ : ತಹಸೀಲ್ದಾರರನ್ನು ನೋಡಲು ತುಂಬಾ ತಿರುಗಾಡ ಬೇಕಾಯಿತು.

పర్యాయపదాలు : ತಿರುಗುವಿಕೆ, ಪರಿಕ್ರಮಣ, ಪ್ರದಕ್ಷಿಣಿ, ಸಂಚಾರ, ಸುತ್ತು


ఇతర భాషల్లోకి అనువాదం :

बार-बार आने-जाने की क्रिया।

तहसीलदार से मिलने के लिए बहुत फेरा लगाना पड़ा।
चक्कर, फेरा, फेरी

అర్థం : ಯಾವುದಾದರು ವಸ್ತುವನ್ನು ಮಾರುವುದಕ್ಕಾಗಿ ಅದನ್ನು ಹೊತ್ತುಕೊಂಡು ಹಳ್ಳಿ-ಹಳ್ಳಿಗಳಲ್ಲಿ, ಗಲ್ಲಿ-ಗಲ್ಲಿಗಳಲ್ಲಿ ತಿರುಗಾಡುವುದು

ఉదాహరణ : ದಿನ ಬಿಟ್ಟು ದಿನ ತರಕಾರಿ ಮಾರುವವನು ತರಕಾರಿ ಮಾರಲು ತಿರುಗುತ್ತಾನೆ.

పర్యాయపదాలు : ತಿರುಗುವಿಕೆ, ಬರುವುದು


ఇతర భాషల్లోకి అనువాదం :

किसी वस्तु को बेचने के लिए उसे लादकर गाँव-गाँव, गली-गली घूमने की क्रिया।

हर दूसरे दिन सब्जी बेचने वाला फेरी लगाता है।
फेरी

The act of selling goods for a living.

hawking, peddling, vending, vendition

అర్థం : ಒಂದು ಸುತ್ತು ಬರುವುದು

ఉదాహరణ : ವಟವೃಕ್ಷವನ್ನು ಸಾವಿತ್ರಿಯು ಪೂಜೆ ಮಾಡುತ್ತಾ ಪ್ರದಕ್ಷಿಣೆ ಹಾಕಿದಳು.

పర్యాయపదాలు : ತಿರುಗುವಿಕೆ, ಪ್ರದಕ್ಷಿಣೆ, ಸುತ್ತು


ఇతర భాషల్లోకి అనువాదం :

एक बार का घुमाव या घूमने या घूमाने की क्रिया।

बट सावित्री की पूजा में बट वृक्ष पर धागों के एक सौ आठ फेरे देते हैं।
अवर्त, अवर्त्त, घुमाव, फिराव, फेर, फेरा, लपेट, वलन

ಸುತ್ತುವಿಕೆ   ಗುಣವಾಚಕ

అర్థం : ಯಾವುದನ್ನು ಸುತ್ತಲಾಗಿದೆಯೋ

ఉదాహరణ : ತಾಯಿಯು ಹೊದಿಕೆಯಿಂದ ಸುತ್ತಿದ್ದಂತಹ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿದಳು.

పర్యాయపదాలు : ಸುತ್ತಲ್ಪಟ್ಟ, ಸುತ್ತಲ್ಪಟ್ಟಂತ, ಸುತ್ತಲ್ಪಟ್ಟಂತಹ, ಸುತ್ತಿದಂತ, ಸುತ್ತಿದಂತಹ


ఇతర భాషల్లోకి అనువాదం :

जो लपेटा हुआ हो।

माँ चादर से लिपटे शिशु को पालने पर लिटा दी।
आवेष्टित, लपेटा, लपेटा हुआ, लिपटा, संवृत

Covered with or as if with clothes or a wrap or cloak.

Leaf-clothed trees.
Fog-cloaked meadows.
A beam draped with cobwebs.
Cloud-wrapped peaks.
cloaked, clothed, draped, mantled, wrapped