అర్థం : ನಾಲ್ಕು ದಿಕ್ಕಿಗೂ ಪಸರಿಸುವಂತೆ ಸುತ್ತು ಹಾಕುವ ಕ್ರಿಯೆ
ఉదాహరణ :
ಸೀತಾಳು ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ದೇವಸ್ಥಾನಕ್ಕೆ ಸುತ್ತುಹಾಕಿ ಪ್ರದಕ್ಷಿಣೆ ಹಾಕಿದಳು.
పర్యాయపదాలు : ಆವರಿಸು, ಸುತ್ತುಹಾಕು
ఇతర భాషల్లోకి అనువాదం :
चारों ओर से रोकना या घेरे में लाना।
श्याम अपने बगीचे को कँटीले तारों से घेर रहा है।అర్థం : ಯಾವುದೋ ಒಂದನ್ನು ನಾಲ್ಕು ಕಡೆಯಿಂದ ಸುತ್ತುವರಿಯುವ ಪ್ರಕ್ರಿಯೆ
ఉదాహరణ :
ಈ ನದಿಯು ನನ್ನ ಹಳ್ಳಿಯನ್ನು ಸುತ್ತುವರೆದಿದೆ.
ఇతర భాషల్లోకి అనువాదం :
అర్థం : ನಾಲ್ಕು ದಿಕ್ಕಿನಿಂದಲೂ ಯಾವುದರಿಂದಲಾದರೂ ಸುತ್ತುವರಿಯುವುದು
ఉదాహరణ :
ಗ್ರಾಮದಲ್ಲಿ ಕಳ್ಳನೊಬ್ಬನನ್ನು ಸುತ್ತುಗಟ್ಟಿ ಹಿಡಿದರು. ಹೊಲದ ಸುತ್ತ ಕಳ್ಳಿಬೇಲಿಯ ಸುತ್ತುವರಿ ಇದೆ
పర్యాయపదాలు : ಒಳಗೆ ಕೂಡು, ಬಂದಿಸು, ಸುತ್ತುಗಟ್ಟು
ఇతర భాషల్లోకి అనువాదం :