పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸುತ್ತಾಡು అనే పదం యొక్క అర్థం.

ಸುತ್ತಾಡು   ನಾಮಪದ

అర్థం : ವಿಶೇಷವಾಗಿ ಯಾವುದಾದರು ಸಾರ್ವಜನಿಕ ಜಾಗಗಳಲ್ಲಿ ಆರಾಮವಾಗಿ ಅಥವಾ ನಿಧಾನವಾಗಿ ನಡೆಯುವ ಕ್ರಿಯೆ

ఉదాహరణ : ಅವನು ತೋಟದಲ್ಲಿ ತಿರುಗಾಡುತ್ತಿದ್ದಾನೆ.

పర్యాయపదాలు : ಅಡ್ಡಾಡು, ತಿರುಗಾಡು, ಮೆಲ್ಲಗೆ ನಡೆ, ವಿಹರಿಸು


ఇతర భాషల్లోకి అనువాదం :

आराम से या धीरे-धीरे टहलने की क्रिया विशेषकर किसी सार्वजनिक स्थान में।

वह बाग़ में विहरण कर रहा है।
सुबह-सुबह बाग़ में विहरने का आनंद ही कुछ और होता है।
मंथर टहलाव, विहरण, विहरना

A leisurely walk (usually in some public place).

amble, perambulation, promenade, saunter, stroll

ಸುತ್ತಾಡು   ಕ್ರಿಯಾಪದ

అర్థం : ಯಾರೋ ಒಬ್ಬರ ಅಕ್ಕ-ಪಕ್ಕದಲ್ಲೇ ಸುತ್ತಾಡು

ఉదాహరణ : ಅವನು ತನ್ನ ಸಹಪಾಠಿಗಳೊಂದಿಗೆ ಮಹೀಷನು ಮನೆಯ ಆಕಡೆ-ಈಕಡೆ ತಿರುಗಾಡುತ್ತಿದ್ದಾನೆ.

పర్యాయపదాలు : ತಿರುಗಾಡು, ಸುತ್ತು, ಸುತ್ತುಹಾಕು, ಸುಳಿದಾಡು


ఇతర భాషల్లోకి అనువాదం :

किसी के आस-पास ही घूम-फिरकर रहना।

मनजीत जब देखो तब अपनी सहपाठी मनीषा के घर के आस-पास मँडराता रहता है।
चक्कर काटना, मँडराना, मँडलाना, मंडराना, मंडलाना, मडराना

అర్థం : ಬಹಳಷ್ಟು ಓಡಾಡಿಸುವ ಪ್ರಕ್ರಿಯೆ

ఉదాహరణ : ಬ್ಯಾಂಕಿನವರು ಸಾಲ ನೀಡಲು ಬಾಬುನನ್ನು ತುಂಬಾ ಸರತಿ ಓಡಾಡಿಸಿದರು.

పర్యాయపదాలు : ಅಲೆಡಾಡಿಸು, ಅಲೆಸು, ಓಡಾಡಿಸು, ಓಡು, ತಿರುಗಾಡಿಸು, ತಿರುಗು, ಸುತ್ತಿಸು


ఇతర భాషల్లోకి అనువాదం :

चारों ओर फिराना।

बैंक के बाबू ने ऋण पास करने के लिए बहुत घुमाया।
घुमाना, चक्कर लगवाना

అర్థం : ಜಗಳವಾಡುತ್ತ ಎಳೆದಾಡುವ ಕ್ರಿಯೆ

ఉదాహరణ : ಮಗು ತನ್ನ ತಾಯಿಯ ಹಿಂದೆ-ಹಿಂದೆ ಅಲೆದಾಡುತ್ತಿದೆ.

పర్యాయపదాలు : ಅಲೆದಾಡು, ಹಿಂಬಾಲಿಸು


ఇతర భాషల్లోకి అనువాదం :

रगड़ खाते हुए खिंचना।

बच्ची अपनी माँ के पीछे-पीछे घिसटती रही।
घिसटना

అర్థం : ವ್ಯರ್ಥವಾಗಿ ಅಲ್ಲಿ-ಇಲ್ಲಿ ಸುತ್ತಾಡುವ ಅಥವಾ ನಡೆದಾಡುವ ಪ್ರಕ್ರಿಯೆ

ఉదాహరణ : ಕೋಪಗೊಂಡ ಅವನು ಗಲ್ಲಿ, ನಗರ ತಿರುಗುತ್ತಿದ್ದ.

పర్యాయపదాలు : ಅಲಿ, ಅಲೆ, ತಿರುಗು


ఇతర భాషల్లోకి అనువాదం :

व्यर्थ इधर-उधर घूमते फिरना या चलना।

क्रोधवश वे गली, नगर गाहते रहे।
गाहना, भटकना

అర్థం : ಯಾವುದಾದರು ವ್ಯಕ್ತಿ ಅಥವಾ ವಸ್ತುವಿನ ಸುತ್ತ-ಮುತ್ತ ಪದೇ ಪದೇ ಸುತ್ತಾಡುವುದು

ఉదాహరణ : ದುಂಬಿಯು ಹೂವಿನ ಹತ್ತಿರ ಸುಳಿದಾಡುತ್ತಿದೆ.

పర్యాయపదాలు : ಓಡಾಡು, ಸುಳಿದಾಡು, ಹಾರಾಡು


ఇతర భాషల్లోకి అనువాదం :

किसी वस्तु आदि के आस-पास चक्कर काटना।

भौंरा पुष्प के इर्द-गिर्द मँडरा रहा है।
मँडराना, मँडलाना, मंडराना, मंडलाना, मडराना

అర్థం : ದೇಹದ ವ್ಯಾಯಮಕ್ಕಾಗಿ ಅಥವಾ ಆರೋಗ್ಯ ಸುಧಾರಣೆಗೆ ನಡೆದಾಡುವುದು

ఉదాహరణ : ಅವನು ಉದ್ಯಾನವನದಲ್ಲಿ ನಡೆದಾಡುತ್ತಿದ್ದಾನೆ.

పర్యాయపదాలు : ಓಡಾಡು, ನಡೆದಾಡು


ఇతర భాషల్లోకి అనువాదం :

जी बहलाने या व्यायाम, वायु सेवन, स्वास्थ्य सुधार आदि के लिए चलना-फिरना।

वह बाग में टहल रहा है।
घूमना, चलना-फिरना, टहलना, विचरना, सैर करना