అర్థం : ಹೆಣಗಳನ್ನು ಸುಡುವ ಅಥವಾ ಹೂಳುವ ಸ್ಥಳ
ఉదాహరణ :
ನಮ್ಮ ಮನೆಯ ಸಮೀಪದಲ್ಲೇ ಒಂದು ಸ್ಮಶಾಣವಿದೆ.
పర్యాయపదాలు : ಸ್ಮಶಾಣ
ఇతర భాషల్లోకి అనువాదం :
वह स्थान जहाँ शव दफनाए जाते हैं।
हमारे घर के पास ही एक क़ब्रिस्तान है।A tract of land used for burials.
burial ground, burial site, burying ground, cemetery, graveyard, memorial park, necropolisఅర్థం : ಶವವನ್ನು ಹೂತಿಡುವ ಮತ್ತು ಸುಡುವ ಸ್ಥಳ
ఉదాహరణ :
ನಮ್ಮ ಅಜ್ಜನ ಪುಣ್ಯತಿಥಿಯಲ್ಲಿ ಸಮಾಧಿ ಪೂಜೆಗೆಂದು ಸ್ಮಶಾನಕ್ಕೆ ಹೋದೆವು.
పర్యాయపదాలు : ರುದ್ರಭೂಮಿ, ಸ್ಮಶಾನ
ఇతర భాషల్లోకి అనువాదం :
वह स्थान जहाँ शव की अन्त्येष्टि क्रिया की जाती है।
तान्त्रिक शमशानघाट में साधना कर रहा है।