పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸುಡು అనే పదం యొక్క అర్థం.

ಸುಡು   ನಾಮಪದ

అర్థం : ಸುಡು ಅಥವಾ ಸುಟ್ಟುಕೊಳ್ಳುವಿಕೆಯ ಕ್ರಿಯೆ ಅಥವಾ ಭಾವ

ఉదాహరణ : ತಮ್ಮಗೆ ತಾವೇ ಜನರು ಹೇಗೆ ದಹನ ಕ್ರಿಯೆಗೆ ಬಲಿಯಾಗುತ್ತಾರೋ ಗೊತ್ತಿಲ್ಲ.

పర్యాయపదాలు : ಅಂತ್ಯೇಷ್ಟಿ, ದಹನ, ದಹನ ಕ್ರಿಯೆ, ದಹನ-ಕ್ರಿಯೆ, ದಾಹಕರ್ಮ, ಸುಡುವಿಕೆ, ಹೊತ್ತಿಕೊಳ್ಳು


ఇతర భాషల్లోకి అనువాదం :

जलने या जलाने की क्रिया या भाव।

पता नहीं लोग स्वयं का दाह कैसे कर लेते हैं !।
दहन, दाह

The act of burning something.

The burning of leaves was prohibited by a town ordinance.
burning, combustion

ಸುಡು   ಕ್ರಿಯಾಪದ

అర్థం : ನೀರಿನ ಸಹಾಯವಿಲ್ಲದೆ, ಬಿಸಿ ಮಾಡಿ ಬೇಯಿಸು

ఉదాహరణ : ರಹೀಮನು ಮೀನನ್ನು ಹುರಿಯುತ್ತಿದ್ದಾನೆ.

పర్యాయపదాలు : ಕರಿ, ಹುರಿ


ఇతర భాషల్లోకి అనువాదం :

जल की सहायता के बिना, गरम करके पकाना या सेंकना।

रहीम मछली भून रहा है।
भूँजना, भूंजना, भूजना, भूनना

Cook with dry heat, usually in an oven.

Roast the turkey.
roast

అర్థం : ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು

ఉదాహరణ : ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ.ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ.

పర్యాయపదాలు : ಉರಿ, ಸೀದು ಹೋಗು, ಹೊತ್ತಿಸು


ఇతర భాషల్లోకి అనువాదం :

आग आदि के संपर्क के कारण नष्ट या खराब होना।

इस पुस्तक के कुछ पन्ने आग से जल गए हैं।
ज्यादा देर तक आग पर रखे रहने के कारण सब्जी जल गई।
जलना

అర్థం : ಬೆಂಕಿ ಹತ್ತಿಸು

ఉదాహరణ : ದ್ವೇಷದ ಕಾರಣದಿಂದಾಗಿ ಮಂಗಳನು ತಮ್ಮ ನೆರೆಮನೆಗೆ ಬೆಂಕಿಹಚ್ಚಿದನು.

పర్యాయపదాలు : ಉರಿಸು, ಬೆಂಕಿಹಚ್ಚು


ఇతర భాషల్లోకి అనువాదం :

पूरी तरह से भस्म करने के लिए आग लगाना।

दुश्मनी की वजह से मंगल ने अपने पड़ोसी का घर जला दिया।
आग लगाना, जलाना, दाधना, दाहना, फूँकना, फूंकना

అర్థం : ಸುಡುವ ಕೆಲಸ ಮಾಡು

ఉదాహరణ : ಬೆಂಕಿಯ ಮುಂದೆ ನಿಂತುಕೊಂಡು ನೀವು ನಿಮ್ಮ ಬಟ್ಟೆಯನ್ನು ಸುಟ್ಟು ಕೊಂಡಿರಿ.


ఇతర భాషల్లోకి అనువాదం :

ऐसा करना कि कोई वस्तु झुलसे।

कड़ी धूप ने हमें झुलसा दिया।
आग के पास खड़े होकर आपने अपने कपड़े झुलसा दिए।
झाँसना, झुरसाना, झुलसाना, झौंसना

Become superficially burned.

My eyebrows singed when I bent over the flames.
scorch, sear, singe

అర్థం : ಬೆಂಕಿಯ ಮೇಲೆ ಇಟ್ಟು ಸುಡುವ ಪ್ರಕ್ರಿಯೆ

ఉదాహరణ : ನಾನು ಬೆಂಕಿಯ ಮೇಲೆ ರೊಟ್ಟಿಯನ್ನು ಸುಡುತ್ತಿದ್ದೇನೆ.


ఇతర భాషల్లోకి అనువాదం :

आग पर या उसके सामने रखकर साधारण गरमी पहुँचाना।

माँ चुल्हे में रोटियाँ सेंकती हैं।
सेंकना

Make brown and crisp by heating.

Toast bread.
Crisp potatoes.
crisp, crispen, toast

అర్థం : ಸುಡುವ ಅಥವಾ ಬೇಯಿಸುವ ಕೆಲಸ

ఉదాహరణ : ರೊಟ್ಟಿಯನ್ನು ಸುಡಲಾಗಿದೆ ನೀವು ತಿನ್ನಿರಿ.

పర్యాయపదాలు : ಬೇಯಿಸು


ఇతర భాషల్లోకి అనువాదం :

सेंकने का काम होना।

रोटियाँ सिंक गई हैं आप खा लीजिए।
सिंकना, सिंकाना, सिकना, सिकाना, सेंकाना

Make brown and crisp by heating.

Toast bread.
Crisp potatoes.
crisp, crispen, toast

అర్థం : ಅಗ್ನಿಯ ಸಂಪರ್ಕದಿಂದ ಯಾವುದಾದರು ಅಂಗ ಸುಟ್ಟು ಹೋಗುವುದು

ఉదాహరణ : ನನ್ನ ಸೊಸೆ ಅಡುಗೆ ಮಾಡುತ್ತಿದ್ದಾಗ ಬೆಂಕಿಯಿಂದ ಸುಟ್ಟು ಹೋದಳು.

పర్యాయపదాలు : ಸುಟ್ಟುಹೋಗು, ಹೊತ್ತಿಕೊಳ್ಳು


ఇతర భాషల్లోకి అనువాదం :

अग्नि के सम्पर्क से किसी अंग आदि का पीड़ित होना।

बहू खाना बनाते समय जल गई।
जलना

అర్థం : ಶರೀರಿದ ಅಂಗ ಬಿಗಿಯುವುದು ಅಥವಾ ಶುಷ್ಕತೆಯ ಕಾರಣದಿಂದಾಗಿ ನೋವಾಗುವುದು

ఉదాహరణ : ಒಂದು ತಿಂಗಳಿನಿಂದ ಬಿಸಿಲಿನಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದಾಗಿ ನನ್ನ ಶರೀರ ಒಣಗಿ ನೋವಾಗುತ್ತಿದೆ.

పర్యాయపదాలు : ಒಣಗಿ ನೋವಾಗು


ఇతర భాషల్లోకి అనువాదం :

शरीर के अंग का तनाव या रूखा होने के कारण दर्द करना।

एक महीने से लगातार धूप में काम करने के कारण मेरा शरीर चरचरा रहा है।
चरचराना, चर्राना

అర్థం : ಬೆಂಕಿಯು ಜ್ವಲಿಸುವ ಕ್ರಿಯೆ

ఉదాహరణ : ಒಲೆಯಲ್ಲಿ ಬೆಂಕಿ ಉರಿಯುತ್ತಿದೆ.

పర్యాయపదాలు : ಉರಿ, ಜ್ವಾಲೆಯಾಗು


ఇతర భాషల్లోకి అనువాదం :

आग की लपट के साथ जलना।

चूल्हे की आग दहक रही है।
दहकना, धकधकाना, धधकना, लहकना

Burn brightly and intensely.

The summer sun alone can cause a pine to blaze.
blaze

అర్థం : ಬೆಂಕಿಯ ತಾಪದಿಂದ ಹುರಿಯುವ ಕ್ರಿಯೆ

ఉదాహరణ : ಅವನು ಜೋಳದ ಕಾಳುಗಳನ್ನು ಹುರಿಯುತ್ತಿದ್ದಾನೆ.

పర్యాయపదాలు : ಹುರಿ


ఇతర భాషల్లోకి అనువాదం :

आग की गरमी से भुन जाना।

भुट्टा भुन गया।
भुँजना, भुंजना, भुनना, भुनाना

Cook with dry heat, usually in an oven.

Roast the turkey.
roast