సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಮುದುರು ಮುದುರಾಗಿರುವ ಬಟ್ಟೆಗಳು
ఉదాహరణ : ಸುಕ್ಕು ಸುಕ್ಕಾದ ಬಟ್ಟಯನ್ನು ಇಸ್ತ್ರಿ ಮಾಡಿದರೆ ಸುಕ್ಕೆಲ್ಲಾ ಹೋಗುತ್ತದೆ.
పర్యాయపదాలు : ಮುದುರು
ఇతర భాషల్లోకి అనువాదం :हिन्दी English
वह संरचना जो किसी वस्तु के मुड़ जाने या सिकुड़ने पर बनती है।
An irregular fold in an otherwise even surface (as in cloth).
అర్థం : ಚರ್ಮದ ಮೇಲೆ ಆಗುವ ಸುಕ್ಕು
ఉదాహరణ : ವಯಸ್ಸು ಹೆಚ್ಚಾಗುತ್ತಾ ಹೋದಾಗ ಮುಖದ ಮೇಲೆ ಸುಕ್ಕು ಬರುತ್ತದೆ.
ఇతర భాషల్లోకి అనువాదం :हिन्दी
शरीर के चमड़े पर होनेवाली सिकुड़न।
అర్థం : ನಿರಿಗೆಯ ಅಥವಾ ಸುಕ್ಕು ಬಂದಿರುವಂತಹ
ఉదాహరణ : ಅವರ ಶರೀರದಲ್ಲಿ ನಿರಿಗೆಗಳು ಕಾಣಿಸುತ್ತಿದೆ.
పర్యాయపదాలు : ನಿರಿಗೆ, ನಿರಿಗೆಯ, ಮುದರಿದ, ಮುದರಿದಂತ, ಮುದರಿದಂತಹ, ಸುಕ್ಕಿನ
सिकुड़ने या सिमटने योग्य।
ఆప్ స్థాపించండి