పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸುಂದರವಾದ అనే పదం యొక్క అర్థం.

ಸುಂದರವಾದ   ಗುಣವಾಚಕ

అర్థం : ನೋಡಲು ವಿಶಾಲವಾದ ಮತ್ತು ಸುಂದರವಾಗಿರುವ

ఉదాహరణ : ತಾಜ್ ಮಹಲ್ ಒಂದು ಭವ್ಯವಾದ ಮಹಲ್ಲು.

పర్యాయపదాలు : ಅಧ್ಬುತವಾದ, ಭವ್ಯವಾದ, ವೃಭವೋಪೇತ


ఇతర భాషల్లోకి అనువాదం :

देखने में विशाल और सुंदर।

ताज़महल एक भव्य इमारत है।
आलीशान, प्रशस्त, भव्य, शानदार

Impressive in appearance.

A baronial mansion.
An imposing residence.
A noble tree.
Severe-looking policemen sat astride noble horses.
Stately columns.
baronial, imposing, noble, stately

అర్థం : ಯಾವುದೇ ವಸ್ತು, ವ್ಯಕ್ತಿ, ಸಂಗತಿಯು ಮನಸೆಳೆಯುವಂತೆ ಇರುವುದು ಅಥವಾ ಹಾಗೆ ರಚನೆಗೊಂಡಿರುವುದು

ఉదాహరణ : ಅವಳದು ಸುಂದರವಾದ ಮೈಕಟ್ಟು.

పర్యాయపదాలు : ಮನೋಹರವಾದ, ಮನೋಹರವಾದಂತ, ಮನೋಹರವಾದಂತಹ, ಸುಂದರವಾದಂತ, ಸುಂದರವಾದಂತಹ


ఇతర భాషల్లోకి అనువాదం :

सुन्दर डौल,आकार या बनावटवाला।

उसका बदन सुडौल है।
अव्यंगांग, अव्यङ्गाङ्ग, डौलदार, सुगठित, सुघढ़, सुघर, सुडौल

Having a well-proportioned and pleasing shape.

A slim waist and shapely legs.
shapely

అర్థం : ಮನಸ್ಸಿಗೆ ಸಂತೋಷ ನೀಡುವ

ఉదాహరణ : ಅವನ ಚಿತ್ರಕಲೆ ಆಕರ್ಷಕವಾಗಿದೆ

పర్యాయపదాలు : ಆಕರ್ಷಕವಾದ, ಚಿತ್ತಾಕರ್ಷಕ, ಮನಮೋಹಕ, ಮನೋಹರ, ರಮ್ಯವಾದ


ఇతర భాషల్లోకి అనువాదం :

Pleasing to the eye or mind especially through beauty or charm.

A remarkably attractive young man.
An attractive personality.
Attractive clothes.
A book with attractive illustrations.
attractive

అర్థం : ಆನಂದ ಮತ್ತು ಶೋಭೆಯಿಂದ ಕೂಡಿರುವಂತಹ

ఉదాహరణ : ಮನೆಯು ಮಕ್ಕಳಿಂದಾಗಿ ಆನಂದಿತವಾಗಿದೆ.

పర్యాయపదాలు : ಆನಂದಿತ, ಆನಂದಿತವಾದ, ಆನಂದಿತವಾದಂತ, ಆನಂದಿತವಾದಂತಹ, ಸುಂದರ, ಸುಂದರವಾದಂತ, ಸುಂದರವಾದಂತಹ


ఇతర భాషల్లోకి అనువాదం :

आनंद और शोभा से युक्त।

घर बच्चों से गुलजार हो गया।
गुलज़ार, गुलजार, हरा भरा, हरा-भरा, हराभरा

అర్థం : ತುಂಬಾ ಮನೋಹರವಾಗಿರುವ ಅಥವಾ ಪರಮ ಸುಂದರವಾದ

ఉదాహరణ : ಅತಿ ಸುಂದರವಾದ ಪ್ರಕೃತಿಯು ನಮಗೆ ಆನಂದವನ್ನು ಉಂಟು ಮಾಡುವುದು.

పర్యాయపదాలు : ಮನೋಹರವಾದ, ಮನೋಹರವಾದಂತ, ಮನೋಹರವಾದಂತಹ, ಸುಂದರವಾದಂತ, ಸುಂದರವಾದಂತಹ


ఇతర భాషల్లోకి అనువాదం :

परम मनोहर।

अधिश्री प्रकृति हमें आनंद प्रदान करती है।
अधिश्री

అర్థం : ಬಹಳ ಚನ್ನಾಗಿರುವ ಅಥವಾ ಸುಂದರವಾದ

ఉదాహరణ : ಇಲ್ಲಿ ಒಂದು ಸುಂದರವಾದ ಕಂಪ್ಯೂಟರ್ ಇದೆ, ಅದರಲ್ಲಿ ಹಲವಾರು ವಿಶೇಷತೆಗಳು ಇದೆ.

పర్యాయపదాలు : ಚನ್ನಾದ


ఇతర భాషల్లోకి అనువాదం :

बहुत ही बढ़िया या अच्छा।

यह एक जबरदस्त कप्यूटर है जिसमें कई नई विशेषताएँ हैं।
जबरजस्त, जबरदस्त, जबर्दस्त, ज़बरदस्त, ज़बर्दस्त

Having great power or force or potency or effect.

The most powerful government in western Europe.
His powerful arms.
A powerful bomb.
The horse's powerful kick.
Powerful drugs.
A powerful argument.
powerful

అర్థం : ಎಲ್ಲಾ ರೀತಿಯಿಂದಲೂ ಅಂದ ಚೆಂದದಿಂದಿರುವಿಕೆ

ఉదాహరణ : ವಿವಾಹ ಮುಂತಾದ ಕಾರ್ಯಕ್ರಮಗಳಲ್ಲಿ ಜನರು ನೀಟಾದ ಅಲಂಕಾರ ಮಾಡಿಕೊಂಡು ಬರುತ್ತಾರೆ.

పర్యాయపదాలు : ಅಂದವಾದ, ಅಂದವಾದಂತ, ಅಂದವಾದಂತಹ, ಚೆಂದವಾದ, ಚೆಂದವಾದಂತ, ಚೆಂದವಾದಂತಹ, ಠೀಕಾದ, ಠೀಕಾದಂತ, ಠೀಕಾದಂತಹ, ನೀಟಾದ, ನೀಟಾದಂತ, ನೀಟಾದಂತಹ, ಸುಂದರವಾದಂತ, ಸುಂದರವಾದಂತಹ


ఇతర భాషల్లోకి అనువాదం :

जो सुन्दर और बना-ठना हो।

विवाह आदि अवसरों पर सभी लोग बाँके जवान दिखने की कोशिश करते हैं।
अलबेला, छैल-छबील, छैला, बाँका, बांका, रँगीला, रंगीला, शौकीन, सजीला

Marked by up-to-dateness in dress and manners.

A dapper young man.
A jaunty red hat.
dapper, dashing, jaunty, natty, raffish, rakish, snappy, spiffy, spruce

అర్థం : ತುಂಬಾ ಸುಂದರವಾದಂತಹ

ఉదాహరణ : ಇಲ್ಲಿಯ ಶಿವನ ಮಂದಿರ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ.

పర్యాయపదాలు : ಸುಂದರವಾದಂತ, ಸುಂದರವಾದಂತಹ


ఇతర భాషల్లోకి అనువాదం :

सबसे सुंदर।

यह शिव मंदिर यहाँ के सुंदरतम मंदिरों में से एक है।
सुंदरतम