అర్థం : ಅತಿಯಾಗಿ ಒತ್ತಿ ಬರೆದೆ ಇರುವುದು ಅಥವಾ ಸುಂದರವಾಗಿ ಬರೆದಿರುವುದು
ఉదాహరణ :
ಅಂದವಾಗಿ ಬರೆದಿರುವ ಅಕ್ಷರಗಳ ಕಾಫಿಗಳನ್ನು ಮಾತ್ರ ಓದಿ.
పర్యాయపదాలు : ಅಂದವಾಗಿ, ಅಚ್ಚುಕಟ್ಟಾಗಿ
ఇతర భాషల్లోకి అనువాదం :
అర్థం : ಶೋಭಾಯಮಾನವಾಗಿ ಕಾಣುವ
ఉదాహరణ :
ರತ್ನಗಳನ್ನು ಪೋಣಿಸಿದ ಕಿರೀಟ ಧರಿಸಿ ರಾಜ ಸುಶೋಭಿತನಾಗಿ ಕಾಣುತ್ತಿದ್ದ.
పర్యాయపదాలు : ಶೋಭಾಯಮಾನವಾದ, ಶೋಭಿತ, ಸುಶೋಭಿತನಾದ
ఇతర భాషల్లోకి అనువాదం :