పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸುಂದರ ಸ್ತ್ರೀ అనే పదం యొక్క అర్థం.

అర్థం : ಗೌರಿವರ್ಣದ ಸ್ತ್ರೀ

ఉదాహరణ : ಸಾಧಾರಣ ಕುಟುಂಬದಲ್ಲಿ ಹುಟ್ಟಿದ ಸುಂದರವಾ ಸ್ತ್ರೀ

పర్యాయపదాలు : ಗೌರಿವರ್ಣದ ಸ್ತ್ರೀ, ಚಲುವೆ, ಸುಂದರ ಮಹಿಳೆ, ಸುಂದರಿ


ఇతర భాషల్లోకి అనువాదం :

वह स्त्री जो गौर वर्ण की हो।

वह साधारण परिवार में उत्पन्न गाँव की गोरी है।
गोरी, गौरवर्ण स्त्री, गौरांगी, गौरी

అర్థం : ಯಾರನ್ನಾದರೂ ಆಕರ್ಷಿಸುವಂತಹ ಸುಂದರವಾದ ದೇಹಪ್ರಕೃತಿಯನ್ನು ಹೊಂದಿದ ಹೆಂಗಸು

ఉదాహరణ : ಸೀತೆಯು ಸೌಂದರ್ಯವತಿ.

పర్యాయపదాలు : ಚೆಲುವೆ, ರೂಪವಂತೆ, ರೂಪಸಿ, ಸುಂದರ ಮಹಿಳೆ, ಸುಂದರ ಹೆಂಗಸು, ಸುಂದರ ಹೆಣ್ಣು, ಸುಂದರ-ಮಹಿಳೆ, ಸುಂದರ-ಸ್ತ್ರೀ, ಸುಂದರ-ಹೆಂಗಸು, ಸುಂದರ-ಹೆಣ್ಣು, ಸುಂದರಿ, ಸೌಂದರ್ಯವತಿ


ఇతర భాషల్లోకి అనువాదం :

वह स्त्री जो सुंदर हो।

आज-कल छोटे शहरों में भी सुंदरियों का चयन होता है।
रानी भी ख़ूबसूरतों की महफ़िल में शामिल थीं।
कामिनी, ख़ूबसूरत, खूबसूरत, गुल, मनोज्ञा, मनोरमा, माल, मालमता, रमणी, रूपवती, रूपसी, ललना, ललिता, विलासिनी, सुंदरी, सुन्दरी, हेमा

A very attractive or seductive looking woman.

beauty, dish, knockout, looker, lulu, mantrap, peach, ravisher, smasher, stunner, sweetheart

అర్థం : ಸುಂದರ ಯುವತಿ

ఉదాహరణ : ಸುಂದರ ಸ್ತ್ರೀಯ ಪ್ರೇಮದ ಜಾಲದಲ್ಲಿ ಸಿಲುಕು ಕಿಶೋರನು ನಾಶವಾದನು.

పర్యాయపదాలు : ಪತ್ನಿ, ಪ್ರಿಯೆ, ರಮಣಿ, ಸುಂದರ ಮಹಿಳೆ, ಸುಂದರ ಯುವತಿ, ಸ್ತ್ರೀ

అర్థం : ಸಮುದ್ರ ಮಂಥನದ ಆನಂತರದಲ್ಲಿ ಅಮೃತವನ್ನು ಹಂಚುವ ಸಮಯದಲ್ಲಿ ವಿಷ್ಣುವು ಸ್ತ್ರೀ ರೂಪ ತಾಳಿದನು

ఉదాహరణ : ಎಲ್ಲಾ ಅಸರರು ಸುಂದರ ಸ್ತ್ರೀಯ ರೂಪವನ್ನು ನೋಡಿ ಮೋಹಿತರಾದರು.

పర్యాయపదాలు : ಅನುಪಮ ಲಾವಣ್ಯ, ಮುಗ್ಧಗೊಳಿಸುವವಳು, ಮೋಹಿಸುವವಳು, ಸೌಂದರ್ಯವತಿ


ఇతర భాషల్లోకి అనువాదం :

विष्णु का वह स्त्रीवाला रूप जो उन्होंने समुद्र मंथन के उपरांत अमृत बाँटने के समय बनाया था।

सभी असुर मोहिनी के रूप पर मोहित हो गये।
मोहनी, मोहिनी

An imaginary being of myth or fable.

mythical being

ಸುಂದರ ಸ್ತ್ರೀ   ಗುಣವಾಚಕ

అర్థం : ಸುಂದರವಾದ ಮುಖವುಳ್ಳವಳು

ఉదాహరణ : ರಾಜ ತನ್ನ ಸುಮುಖಿಯಾದ ಮಗಳ ಸ್ವಯಂವರಕ್ಕೆ ಅನೇಕ ರಾಜರುಗಳಿಗೆ ಆಮಂತ್ರಣವನ್ನು ನೀಡಿದನು.

పర్యాయపదాలు : ಸುಂದರಮುಖ್ಖವುಳ್ಳ, ಸುಂದರವಾದ ಸ್ತ್ರೀ, ಸುಮುಖಿ


ఇతర భాషల్లోకి అనువాదం :

सुन्दर मुख वाली।

राजा ने अपनी वरानना पुत्री के स्वयंवर में अनेक राजाओं को आमंत्रित किया।
वरानना, सुमुखी