అర్థం : ಬಿಳಿಯ ಬಣ್ಣವಿರುವ ವ್ಯಕ್ತಿ
ఉదాహరణ :
ಬಿಳಿಯ ವರ್ಣದವರ ಗುಂಪಿನ ಮಧ್ಯದಲ್ಲಿ ಕುಳಿತಿರುವ ಕಪ್ಪು ವರ್ಣದವನನ್ನು ಸುಲಭವಾಗಿ ಕಂಡುಹಿಡಿಯಬಹುದು.
పర్యాయపదాలు : ಗೌರವ ವರ್ಣದ, ಬಿಳಿಯ
ఇతర భాషల్లోకి అనువాదం :
అర్థం : ಯಾರೋ ಒಬ್ಬರು ನೋಡಲು ಆಕರ್ಷಿಕವಾಗಿ ಇರುವ ಅಥವಾ ಮುಖ ಸುಂದರವಾಗಿರುವ
ఉదాహరణ :
ಅವನ ಮಗ ನೋಡಲು ತುಂಬಾ ಸುಂದರವಾಗಿ ಇದ್ದಾನೆ.
పర్యాయపదాలు : ಆಕರ್ಷಕ, ಕಾಂತಿಯುತ, ರೂಪವಂತ, ಸುರದ್ ರೂಪಿ
ఇతర భాషల్లోకి అనువాదం :
जिसकी शक्ल-सूरत अच्छी हो।
उसका लड़का बहुत सुंदर है।Pleasing in appearance especially by reason of conformity to ideals of form and proportion.
A fine-looking woman.అర్థం : ಆನಂದ ಮತ್ತು ಶೋಭೆಯಿಂದ ಕೂಡಿರುವಂತಹ
ఉదాహరణ :
ಮನೆಯು ಮಕ್ಕಳಿಂದಾಗಿ ಆನಂದಿತವಾಗಿದೆ.
పర్యాయపదాలు : ಆನಂದಿತ, ಆನಂದಿತವಾದ, ಆನಂದಿತವಾದಂತ, ಆನಂದಿತವಾದಂತಹ, ಸುಂದರವಾದ, ಸುಂದರವಾದಂತ, ಸುಂದರವಾದಂತಹ
ఇతర భాషల్లోకి అనువాదం :