అర్థం : ಆಮದು ಮತ್ತು ರಫ್ತು ಮಾಡುಲು ವಿಧಿಸಿರುವ ಸರ್ಕಾರಿ ಶುಲ್ಕ
ఉదాహరణ :
ಸರ್ಕಾರವು ಆಮದು ಮಾಡಿಕೊಳ್ಳಲು ವಿಧಿಸುವ ತೆರಿಗೆಯನ್ನು ಕಡಿಮೆ ಮಾಡಲು ವಿಚಾರ ನಡೆಸುತ್ತಿದೆ.
పర్యాయపదాలు : ಆಮದು, ತೆರಿಗೆ, ರಫ್ತು ಸುಂಕ
ఇతర భాషల్లోకి అనువాదం :
అర్థం : ಪ್ರತಿ ವೃಕ್ಷದ ಬಳಕೆಯ ಮೇಲೆ ವಿಧಿಸಲಾಗುವಂತಹ ತೆರಿಗೆ
ఉదాహరణ :
ಒಬ್ಬ ವ್ಯಕ್ತಿಯು ರೈತನ ಹತ್ತಿರ ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.
ఇతర భాషల్లోకి అనువాదం :
Charge against a citizen's person or property or activity for the support of government.
revenue enhancement, tax, taxationఅర్థం : (ಧರ್ಮ ಕಾರ್ಯ) ಶ್ರದ್ಧೆ ಅಥವಾ ದಯಾಪೂರ್ಣವಾಗಿ ಯಾರಿಗಾದರು ಏನಂನ್ನಾದರು ನೀಡುವ ಕ್ರಿಯೆ
ఉదాహరణ :
ಬಲಗೈನಲ್ಲಿ ಕೊಡ್ಡ ದಾನ ಎಡಗೈಗೆ ಕೊತ್ತಾಗದಹಾಗೆ ದಾನ-ಧರ್ಮವನ್ನು ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ.
పర్యాయపదాలు : ಕೊಡುವುದು, ತೆರಿಗೆ, ತ್ಯಾಗ, ದಾನ, ದಾನ-ಧರ್ಮ
ఇతర భాషల్లోకి అనువాదం :
Act of giving in common with others for a common purpose especially to a charity.
contribution, donationఅర్థం : ಬೇರೆ ನಗರಗಳಿಂದ ಬರುವ ಸರಕಿನ ಮೇಲೆ ವಿಧಿಸುವ ಕರ ಅಥವಾ ತೆರಿಗೆ
ఉదాహరణ :
ಸಿಪಾಯಿ ಲಾರಿ ಚಾಲಕನಿಂದ ಸುಂಕವನ್ನು ವಸೂಲಿ ಮಾಡುತ್ತಿದ್ದಾನೆ.
ఇతర భాషల్లోకి అనువాదం :
A tax on various goods brought into a town.
octroi