పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸೀಮೆ అనే పదం యొక్క అర్థం.

ಸೀಮೆ   ನಾಮಪದ

అర్థం : ಆಳ, ಮಹತ್ವ ಮೊದಲಾದವುಗಳ ಸೀಮೆ

ఉదాహరణ : ಮನುಷ್ಯನು ಈಗ ಸಮುದ್ರದ ಆಳವನ್ನು ಕಂಡುಹಿಡಿದಿದ್ದಾನೆ.

పర్యాయపదాలు : ಅಳತೆ, ಆಳ, ಒಳಗು, ಗಾಢತೆ, ತಳ


ఇతర భాషల్లోకి అనువాదం :

गहराई, ज्ञान ,महत्त्व आदि की सीमा।

मनुष्य ने अब तो समुद्र की थाह का पता लगा लिया है।
थाह

అర్థం : ಅತಿರೇಖದ ವರೆಗೂ ಯಾವುದೋ ಮಾತು ಇತ್ಯಾದಿ ಬಂದಿರುವುದು ಅಥವಾ ತಲುಪಿರುವುದು

ఉదాహరణ : ಇಲ್ಲ ಅಸಭ್ಯತೆಯು ಪರಾಕಾಷ್ಠತೆಗೆ ತಲುಪಿದೆ.

పర్యాయపదాలు : ಅತಿರೇಖ, ಅತಿರೇಖತೆ, ಉತ್ತುಂಗು, ತುತ್ತ ತುದಿ, ಪರಾಕಾಷ್ಠತೆ


ఇతర భాషల్లోకి అనువాదం :

वह अंतिम सीमा जहाँ तक कोई बात आदि हो या पहुँच सकती हो।

यह तो असभ्यता की पराकष्ठा है।
इंतहा, इंतिहा, इन्तहा, इन्तिहा, चरम बिंदु, चरम बिन्दु, चरम सीमा, चरमावस्था, चूड़ांत, चूड़ान्त, पराकाष्ठा

The highest point of anything conceived of as growing or developing or unfolding.

The climax of the artist's career.
In the flood tide of his success.
climax, flood tide

అర్థం : ಹೊಲ, ತೋಟ ಮುಂತಾದವುಗಳ ರಕ್ಷಣೆಗಾಗಿ ಹಾಕುವ ದಬ್ಬೆ, ಮುಳ್ಳುತಂತಿ

ఉదాహరణ : ಅವನು ಹೊಲದ ನಾಲ್ಕು ಕಡೆಗಳಲ್ಲಿಯೂ ಬೇಲಿಯನ್ನು ಹಾಕಿದ್ದಾನೆ.ಕಳ್ಳರು ಬೇಲಿಯನ್ನು ಮುರಿದು ತೋಟದೊಳಕ್ಕೆ ನುಗಿದರು.

పర్యాయపదాలు : ಎಲ್ಲೆ, ಬೇಲಿ


ఇతర భాషల్లోకి అనువాదం :

किसी चीज़ को चारों ओर से घेरने वाली कोई चीज़।

उसने खेत के चारों ओर बाड़ लगा रखी है।
चोर बाड़ तोड़कर परिसर में घुस आए।
अवरोध, अवरोधन, आवरण, घिराव, घेर, घेरा, फेरा, बाड़, बारी, मुहासरा

A barrier that serves to enclose an area.

fence, fencing

అర్థం : ಜನರಿಲ್ಲದ ವನ-ಪ್ರಾಂತ್ಯ ಯಾವುದಾದರು ದೇಶದ ಸಮೃದ್ಧವಾದ ಜಾಗ ಅಥವಾ ಆ ಕ್ಷೇತ್ರ ಗಡಿ ಪ್ರದೇಶದಲ್ಲಿರುವುದು

ఉదాహరణ : ಈ ಗಡಿಪ್ರದೇಶದಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ.

పర్యాయపదాలు : ಎಲ್ಲೆ, ಗಡಿ, ಗಡಿ ಕ್ಷೇತ್ರ, ಗಡಿ ಪ್ರದೇಶ, ಗಡಿ-ಕ್ಷೇತ್ರ, ಗಡಿ-ಪ್ರದೇಶ, ಗಡಿಕ್ಷೇತ್ರ, ಗಡಿಪ್ರದೇಶ, ಸೀಮಾ ಕ್ಷೇತ್ರ, ಸೀಮಾ-ಕ್ಷೇತ್ರ, ಸೀಮಾಕ್ಷೇತ್ರ


ఇతర భాషల్లోకి అనువాదం :

वह निर्जन वन-प्रांत जो किसी देश के आबाद या बसे हुए क्षेत्र की सीमा पर हो।

इस सीमांत क्षेत्र में प्रवेश वर्जित है।
सरहद, सीमांत, सीमांत क्षेत्र, सीमांत निर्जन वन-प्रांत, सीमान्त, सीमान्त क्षेत्र, सीमान्त निर्जन वन-प्रांत

A wilderness at the edge of a settled area of a country.

The individualism of the frontier in Andrew Jackson's day.
frontier

అర్థం : ಹಲವಾರು ಪ್ರಾಂತ್ಯ, ವಿಭಾಗ, ನಗರ, ಸಂವಿಧಾನಗಳನ್ನೊಳಗೊಂಡ ವಿಶಿಷ್ಟ ಭೂಮಿ

ఉదాహరణ : ಭಾರತ ನಮ್ಮ ದೇಶ

పర్యాయపదాలు : ಕ್ಷೇತ್ರ, ದೇಶ, ನಾಡು, ರಾಷ್ಟ್ರ


ఇతర భాషల్లోకి అనువాదం :

पृथ्वी का वह विशिष्ट विभाग जिसमें अनेक प्रांत, नगर, आदि हों और जिसका एक संविधान हो।

भारत मेरा देश है।
देश, देस, मुल्क, राष्ट्र, वतन, सरजमीं, सरजमीन, सरज़मीं, सरज़मीन

The territory occupied by a nation.

He returned to the land of his birth.
He visited several European countries.
country, land, state

అర్థం : ಯಾವುದಾದರು ಪ್ರದೇಶ ಅಥವಾ ವಸ್ತುಗಳ ನಾಲ್ಕು ದಿಕ್ಕುಗಳ ಕೊನೆಯ ರೇಖೆ ಅಥವಾ ಸ್ಥಾನ

ఉదాహరణ : ಭಾರತೀಯ ಸೀಮೆಯಲ್ಲಿ ಸಿಪಾಯಿಗಳು ಪಹರೆಯ ಕೆಲಸವನ್ನು ಮಾಡುತ್ತಿದ್ದಾರೆ.

పర్యాయపదాలు : ಎಲ್ಲೆ, ಗಡಿ, ಪರಿಮಿತಿ, ಸರಹದ್ದು


ఇతర భాషల్లోకి అనువాదం :

किसी प्रदेश या स्थान के चारों ओर के विस्तार का अंतिम स्थान या रेखा।

भारतीय सीमा पर जवान डटे हुए हैं।
अवच्छेद, अवसान, इयत्ता, दायरा, परिमिति, पालि, बाउंड्री, बाउन्ड्री, संधान, सरहद, सिवान, सीमा, हद, हद्द

The line or plane indicating the limit or extent of something.

bound, boundary, bounds

అర్థం : ಸಿಮೆಯನ್ನು ಗುರುತು ಮಾಡುವ ಕೆಲಸ

ఉదాహరణ : ಹಂಚುವ ಸಮಯದಲ್ಲಿ ಮನೆ, ಜಮೀನು, ಮುಂತಾದವುಗಳಿಗೆ ಸೀಮೆ ರೇಖೆಯನ್ನು ಹಾಕುವರು

పర్యాయపదాలు : ಗಲ್ಲು, ಬಾಂದುಕಲ್ಲು ಎಲ್ಲೆ, ಮೇರೆ ಕಲ್ಲು, ಸರಹದ್ದು, ಸೀಮ-ರೇಖೆ, ಸೀಮಾರೇಖೆ


ఇతర భాషల్లోకి అనువాదం :

सीमा को अंकित करने का कार्य।

बँटवारे के समय घर, ज़मीन आदि का सीमांकन किया जाता है।
सीमा बंधन, सीमांकन, हदबंदी