అర్థం : ಯಾವುದಕ್ಕೆ ಸೀಮಾ ರೇಖೆಯನ್ನು ಹಾಕಲಾಗಿದೆಯೋ
ఉదాహరణ :
ಈ ಸೀಮಾರೇಖೆಯೊಳಗೆ ಯಾರಿಗೂ ಪ್ರವೇಶವಿಲ್ಲ.
పర్యాయపదాలు : ಸೀಮಾಂಕಿತವಾದ, ಸೀಮಾಂಕಿತವಾದಂತ, ಸೀಮಾಂಕಿತವಾದಂತಹ, ಸೀಮಾರೇಖೆಯ, ಸೀಮಾರೇಖೆಯಂತ, ಸೀಮಾರೇಖೆಯಂತಹ
ఇతర భాషల్లోకి అనువాదం :
అర్థం : ಯಾವುದೇ ಒಂದು ವಸ್ತು ಸಂಗತಿಯ ತುದಿಯ ಭಾಗ
ఉదాహరణ :
ತುಂಗಾಭದ್ರ ನದಿಯ ಕಾಲುವೆಯು ನಮ್ಮ ಊರಿನ ಅಂಚಿಗೆ ಹರಿಯುತ್ತದೆ.
ఇతర భాషల్లోకి అనువాదం :
అర్థం : ಸಿಮೆಯನ್ನು ಗುರುತು ಮಾಡುವ ಕೆಲಸ
ఉదాహరణ :
ಹಂಚುವ ಸಮಯದಲ್ಲಿ ಮನೆ, ಜಮೀನು, ಮುಂತಾದವುಗಳಿಗೆ ಸೀಮೆ ರೇಖೆಯನ್ನು ಹಾಕುವರು
పర్యాయపదాలు : ಗಲ್ಲು, ಬಾಂದುಕಲ್ಲು ಎಲ್ಲೆ, ಮೇರೆ ಕಲ್ಲು, ಸರಹದ್ದು, ಸೀಮ-ರೇಖೆ, ಸೀಮೆ
ఇతర భాషల్లోకి అనువాదం :