సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದೋ ಒಂದು ಸಕ್ಕರೆ ಅಥವಾ ಜೇನು ಮುಂತಾದ ಸ್ವಾದ ವಿರುವ
ఉదాహరణ : ಈ ಹಣ್ಣು ತುಂಬಾನೆ ಸಿಹಿಯಾಗಿದೆ.
పర్యాయపదాలు : ಮಧುರವಾದ, ಮಿಷ್ಟ
ఇతర భాషల్లోకి అనువాదం :हिन्दी English
जिसमें चीनी या शहद आदि का-सा स्वाद हो।
Having or denoting the characteristic taste of sugar.
అర్థం : ಯಾವುದು ಉಪ್ಪು, ಒಗರು ಅಥವಾ ಗಡಸಾಗಿಲ್ಲವೋ
ఉదాహరణ : ಇದು ಸಿಹಿ ನೀರಿನ ಸರೋವರ.
పర్యాయపదాలు : ಸಿಹಿಯಾದಂತ, ಸಿಹಿಯಾದಂತಹ
जो खारा, कसैला आदि न हो।
Not containing or composed of salt water.
ఆప్ స్థాపించండి