సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಹಣ್ಣು ಅಥವಾ ತರಕಾರಿಗಳಿಂದ ತೆಗೆದ ಸಿಪ್ಪೆ
ఉదాహరణ : ಅವನು ಹಸುವಿಗೆ ಸೋರೆಕಾಯಿ ಸಿಪ್ಪೆ ತಿನ್ನಿಸುತ್ತಿದ್ದಾನೆ.
పర్యాయపదాలు : ತೊಗಟೆ
ఇతర భాషల్లోకి అనువాదం :हिन्दी
किसी वस्तु आदि का उतारा हुआ छिलका।
అర్థం : ಮರದ ಬೊಡ್ಡೆ, ಪಟ್ಟೆಸಿಪ್ಪೆ ಮೊದಲಾದ ಮೇಲಿನ ಭಾಗ
ఉదాహరణ : ಕೆಲವು ಮರಗಳ ತೊಗಡೆಯನ್ನು ಔಷಧಿಯ ರೂಪದಲ್ಲಿ ಉಪಯೋಗಿಸುತ್ತಾರೆ.
పర్యాయపదాలు : ತೊಗಟೆ, ಪಟ್ಟೆ, ಬೊಡ್ಡೆ
ఇతర భాషల్లోకి అనువాదం :हिन्दी English
पेड़ों के धड़,शाखा आदि का ऊपरी आवरण।
Tough protective covering of the woody stems and roots of trees and other woody plants.
అర్థం : ಒಂದು ಕಾಯಿಯ ಒಳಗೆ ಅಥವಾ ಕೆಳಗೆ ಯಾವುದೇ ಹಣ್ಣು ಅಥವಾ ಬೀಜ ಇರುವುದು
ఉదాహరణ : ಬಾದಾಮಿಯ ಮೇಲ್ಭಾಗವು ದೊಡ್ಡ ಕವಚದಿಮದ ಆವೃತವಾಗಿರುವುದು.
పర్యాయపదాలు : ಕವಚ
वह ऊपरी परत जिसके अंदर या नीचे कोई जीव रहता हो।
A hard outer covering as of some amoebas and sea urchins.
అర్థం : ಹಣ್ಣು, ಬೀಜ ಇತ್ಯಾದಿ ಮೇಲಿನ ಹೊದಿಕೆಸಿಪ್ಪೆ
ఉదాహరణ : ಹಸು ಬಾಳೆ ಹಣ್ಣಿನ ಸಿಪ್ಪೆ ತಿನ್ನುತ್ತಿತ್ತು.
फल, बीज आदि का आवरण।
The natural outer covering of food (usually removed before eating).
ఆప్ స్థాపించండి